ಸಾಂಸ್ಕೃತಿಕ ಬೇರುಗಳ ಮರುಸಂಯೋಜನೆ: ಭಾರತೀಯ ನಾಗರಿಕತೆಗೆ ಸಂಸ್ಕೃತವೇ ಜೀವಸತ್ವ
ವಿಶ್ವ ಸಂಸ್ಕೃತ ದಿನ ಡಾ. ಪಂಕಜ್ ಜಗನ್ನಾಥ್ ಜೈಸ್ವಾಲ್ ಶ್ರಾವಣ ಪೂರ್ಣಿಮೆಯಂದು ನಾವು ವಿಶ್ವ ಸಂಸ್ಕೃತ ದಿನವನ್ನು ಆಚರಿಸುತ್ತೇವೆ. ಸಂಸ್ಕೃತವನ್ನು ಜ್ಞಾನ ಮತ್ತು ಅಭಿವ್ಯಕ್ತಿಯ ಸದಾಶಶ್ವತ ಭಂಡಾರವೆಂದು ಹಾಗೂ ವಿವಿಧ ಕ್ಷೇತ್ರಗಳ ಮೇಲೆ ಗಮನಾರ್ಹ…
