ಅಂಕಣ – ಸಂಚಾರ ಬೆಂಗಳೂರಿನ ಒಂದು ಮನೆ. ಮನೆಗೆ ಬಂದು ಸೇರಿಕೊಂಡ ಬೆಕ್ಕಿಗೆ ಆ ಮನೆಯೇ ತನ್ನ ಮನೆಯಾಯಿತು. ಅದಕ್ಕೆ ಪ್ರಿಯವಾದ ಮೊಸರನ್ನು ಕೇಳಿದಾಗಲೆಲ್ಲ ಮನೆಯವರು ಯಥೇಚ್ಛವಾಗಿ ಬಡಿಸುತ್ತಿದ್ದ ಕಾರಣದಿಂದ ಮನೆ ಬಿಡುವ ಅಥವಾ…
ಅಂಕಣ – ಪರ್ಯಾಯ ಈ ಹಿಂದಿನ ಅಂಕಣದಲ್ಲಿ ಯಾವ ರೀತಿ ವಸಾಹತು ಕಾಲಘಟ್ಟದಲ್ಲಿ ಭಾರತದ ಆಧುನಿಕ ಶಿಕ್ಷಣ ಪದ್ಧತಿ ನಮ್ಮ ಪಾರಂಪರಿಕ ಕಲಿಕೆಯನ್ನು ಪಠ್ಯಪುಸ್ತಕಗಳ ಮೂಲಕ ಪುನರ್ನಿರೂಪಿಸಿತು ಎಂದು ಚರ್ಚಿಸಿದ್ದೆವು. ಯುರೋಪಿಯನ್ನರು ಭಾರತದಲ್ಲಿ ಇಂಗ್ಲಿಷ್…
1960 – 1970ರ ದಶಕಗಳಲ್ಲಿ ನನಗೆ (ನನ್ನಂತಹವರಿಗೆ) ಪರಿಚಯವಾದ ಸಂಘದ ಪ್ರಚಾರಕರು ಬಹಳ ದೊಡ್ಡವರು. ಅವರ ಬದ್ಧತೆ, ಅಧ್ಯಯನ, ಅನುಭವ, ಆದರ್ಶ, ಮಾರ್ಗದರ್ಶನಗಳು ಅದ್ವಿತೀಯ. ನಮಗೆಲ್ಲಾ ಸಿದ್ಧಾಂತಕ್ಕಿಂತ ಹೆಚ್ಚು ಪ್ರಭಾವ ಬೀರಿದುದು ಅವರ ವೈಯಕ್ತಿಕ…
ಅಂಕಣ – ಕಡೆಗೋಲು ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಬೇಸಿಗೆ ರಜಾಕಾಲದಲ್ಲಿ ಪಾಲ್ಗೊಂಡ ಒಂದು ತರಬೇತಿಯ ಕುರಿತು ಪ್ರಸ್ತಾಪಿಸುತ್ತ ತಮ್ಮ ದುಗುಡವನ್ನು ಹೇಳಿಕೊಂಡರು. ಹಲವು ಮುಖಗಳಿದ್ದವು ಅವರೀ ದುಗುಡಕ್ಕೆ. ಅದು ರಾಜ್ಯ ಸರ್ಕಾರವು ಆಯೋಜಿಸಿದ್ದ…
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಅದು 50-60ರ ದಶಕ. ಆರ್ಎಸ್ಎಸ್ ವಿರುದ್ಧ ಗಾಂಧಿಹತ್ಯೆಯ ಆರೋಪ ದೇಶದೆಲ್ಲೆಡೆ ಜೋರಾಗಿ ಕೇಳಿ ಬರುತ್ತಿದ್ದ ದಿನಗಳು. ಆ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗದಿದ್ದರೂ ಮುಗ್ಧ ಜನರು…
ಅಂಕಣ – ನಗಾರಿ ಯಾರೇ ಆಗಲಿ, ತಾವು ಎಲ್ಲಿಗೆ ಹೋಗಬೇಕು ಎಂಬ ಅರಿವನ್ನು ಹೊಂದಿದ್ದರೆ, ಅವರು ನಡೆಯುತ್ತಿರುವ ದಾರಿಯ ಕಷ್ಟ ಅರ್ಧ ಕಳೆದಂತೆ. ಆದರೆ ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದೆ ಎಲ್ಲೆಂದರಲ್ಲಿ, ಸಿಕ್ಕಸಿಕ್ಕಲ್ಲಿ ಕಾಲಿಡುತ್ತಿದ್ದರೆ…
ಅಂಕಣ – ಜ್ಞಾನಭಂಡಾರ ಎಐ ಕುರಿತಂತೆ ಶರತ್ ಭಟ್ ಸೇರಾಜೆ ಅವರು ಬರೆದ ‘AI ಬರುತಿದೆ ದಾರಿಬಿಡಿ’ ಒಂದು ಸಮಯೋಚಿತ, ತಳಸ್ಪರ್ಶಿ ಹಾಗೂ ಜನಸಾಮಾನ್ಯರಿಗೂ ದಕ್ಕುವ ಹೊತ್ತಗೆಯಾಗಿದೆ. AI ಬಗೆಗಿನ ಯಾವುದೇ ಭಾವನೆಗಳು (ಅದು…
ಅಂಕಣ – ಮಕ್ಕಳಿಗೆ ವಿಜ್ಞಾನ 1983ನೇ ಇಸವಿ ಸೆಪ್ಟೆಂಬರ್ 26ರ ರಾತ್ರಿ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯದ ಶೀತಲ ಸಮರ ತಾರಕಕ್ಕೇರಿ ಕೊತಕೊತ ಕುದಿಯುತ್ತಿದ್ದ ಸಮಯ. ಸೋವಿಯತ್ ಒಕ್ಕೂಟದ ರಾಜಧಾನಿ ಮಾಸ್ಕೋದಲ್ಲಿ ಕಮ್ಯುನಿಸ್ಟ್…
ಅಂಕಣ – ಕೃಷಿಯಿಂದ ಬದುಕು ಬೇಸಿಗೆಯಲ್ಲಿ ನಾವು ಮಾಡುವ ಪ್ರಮುಖ ಕೆಲಸಗಳಾದ ಸೀಗೆಕಾಯಿ ಕಟಾವು, ಹರಳೆಣ್ಣೆ ಬೇಯಿಸುವುದು, ಮುತ್ತುಗದ ಎಲೆ ಕಟ್ಟುವುದು, ಹಂಚಿಕಡ್ಡಿ ಪೊರಕೆ ಮಾಡುವುದು ಹೀಗೆ ಹಲವು ವಿಷಯಗಳ ಕುರಿತು ಈಗಾಗಲೇ ತಿಳಿಸಿದ್ದೇವೆ….
ಅಂಕಣ – ದೃಶ್ಯ ಇದು ಕುರ್ಚಿ ವಿಷ್ಯ! ಕುರ್ಚಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇವರದ್ದೇನು ಕುರ್ಚಿ ವಿಚಾರ ಅಂದುಕೊಂಡಿರಬಹುದು. ಸಹಜ, ಇಂದು ಕುರ್ಚಿಗಾಗಿ ಏನೇನೆಲ್ಲಾ ಮಾಡಿಯಾರು ಎನ್ನುವುದು ಓಪನ್ ಸೀಕ್ರೆಟ್. ಸಣ್ಣ…