ಅಂಕಣ ಭಾರತವೇ ಚುಟುಕು ಕ್ರಿಕೆಟ್ ನ ತ್ರಿವಿಕ್ರಮ Vikrama March 22, 2026 ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡ ಈ ಬಾರಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಒಟ್ಟು 20 ದೇಶದ ತಂಡಗಳು ಭಾಗವಹಿಸಿದ್ದ ಟೂರ್ನಿ ಇದುವರೆಗೂ ನಡೆದ ಐಸಿಸಿ ನೇತೃತ್ವದ…