ಹಿರಿಯ ಸಾಮಾಜಿಕ ಕಾರ್ಯಕರ್ತ ಕೇಶವರಾಯ ಪ್ರಭು ನಿಧನ
ಮಣಿಪಾಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಈ ಹಿಂದೆ ಮಂಗಳೂರು ವಿಭಾಗ ಸೇವಾ ಪ್ರಮುಖರಾಗಿ, ಉಡುಪಿ ಜಿಲ್ಲಾ ಕಾರ್ಯವಾಹರಾಗಿ...
ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಎಚ್‌ಪಿ ದೇಶವ್ಯಾಪಿ ಅಭಿಯಾನ
ಮಂಗಳೂರು: ವಿವಿಧ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಭಕ್ತರಿಗೆ ಮತ್ತು ಹಿಂದೂ ಸಮಾಜಕ್ಕೆ ಮರಳಿ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ...
ಹದಿಹರೆಯದ ಮಕ್ಕಳಿಗೆ ನೀತಿ ಶಿಕ್ಷಣ ಅಗತ್ಯ: ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರೆ
ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಈ ಹಂತದಲ್ಲಿ ಮಕ್ಕಳಿಗೆ ಜೀವನ...
ಹದಿಹರೆಯದ ಮಕ್ಕಳಿಗೆ ನೀತಿ ಶಿಕ್ಷಣ ಅಗತ್ಯ
ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೆಚ್. ಎಂ. ರುಕ್ಮಿಣಿ ನಾಯಕ್ ಕರೆ ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು...
ಸ್ಲಂ ಮಕ್ಕಳಲ್ಲಿ ದೇಶಭಕ್ತಿಯ ಕಿಚ್ಚು: ರಾಷ್ಟ್ರೋತ್ಥಾನ ಪರಿಷತ್ತಿನಿಂದ 80 ಮಹಾಪುರುಷರ ಕಥಾಭಿಯಾನ
ಬೆಂಗಳೂರು: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿರುವ ಈ ಶುಭ ಸಂದರ್ಭದಲ್ಲಿ, ನಗರದ ಸ್ಲಂ ಪ್ರದೇಶಗಳ ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ನಿಟ್ಟಿನಲ್ಲಿ...
ಸ್ನೇಹ ಸೇವಾ ಟ್ರಸ್ಟ್‌ನಿಂದ ‘ಜ್ಞಾನಸಿರಿ’ ಯೋಜನೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನೆ
ಬೆಂಗಳೂರು: ಸ್ನೇಹ ಸೇವಾ ಟ್ರಸ್ಟ್ ವತಿಯಿಂದ 2026-27ನೇ ಸಾಲಿನ ‘ಜ್ಞಾನಸಿರಿ’ ಯೋಜನೆ ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು...
ಸಾವಯವ ಕೃಷಿ ಹಾಗೂ ಪಾರಂಪರಿಕ ಭತ್ತದ ತಳಿಗಳ ಸಂರಕ್ಷಣೆಗೆ ಸೋದೆ ಶ್ರೀಗಳ ನೇತೃತ್ವದಲ್ಲಿ ಜಾಗೃತಿ ಪಾದಯಾತ್ರೆ
ಹೊಸನಗರ/ತೀರ್ಥಹಳ್ಳಿ: ಸಾವಯವ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ನಮ್ಮ ದೇಶದ ಅಮೂಲ್ಯ ಪಾರಂಪರಿಕ ಭತ್ತದ ವಿವಿಧ ತಳಿಗಳ ಸಂರಕ್ಷಣೆಯ...
ಸಂಸ್ಕೃತ ಅಧ್ಯಯನವು ಮಕ್ಕಳ ಆತ್ಮವಿಶ್ವಾಸ ಮತ್ತು ಬೌದ್ಧಿಕ ಸಾಮರ್ಥ್ಯ ಗುಣನೀಯವಾಗಿ ಹೆಚ್ಚಿಸುತ್ತದೆ: ವೇಣುಗೋಪಾಲ್ ಹೇರೂರು
ಕಲಬುರಗಿ: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಸಂಚಾಲಿತ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ...
ಸಂರಕ್ಷಣೆಯ ಹಾದಿಯಲ್ಲಿ‘ಶ್ರೀ ಕೇಶವೇಶ್ವರ ದೇವಾಲಯ’
ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ರೀತಿಯ ಅವ್ಯಕ್ತವಾದ ಸೆಳೆತವಿದೆ. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ...
ಸಮರ್ಪಣಾ ಟ್ರಸ್ಟ್ನ ಸಾರ್ಥಕ ಸ್ವಾತಂತ್ರ್ಯ ದಿನಾಚರಣೆ
ವರದಿ: ದು.ಗು. ಲಕ್ಷ್ಮಣ ಬೆಂಗಳೂರು: ಮೊನ್ನೆ ಆ.15 ರಂದು ಶನಿವಾರ ದೇಶಾದ್ಯಂತ, ರಾಜ್ಯದಾದ್ಯಂತದ 80ನೇ ಸ್ವಾತಂತ್ರ್ಯ ದಿನೋತ್ಸವದ ಸಡಗರ, ಸಂಭ್ರಮಕ್ಕೆ...
ಸನಾತನ ಧರ್ಮ: ವಿಶಾಲತೆ ಮತ್ತು ವಾಸ್ತವ
ಕೆಲವೊಂದು ಸ್ಥಳಗಳಲ್ಲಿ ವಿಶೇಷವಾಗಿ ಅವನ ಶಕ್ತಿ ಕಂಡುಬರುತ್ತದೆ. ಅದು ಹೇಗೆಂದರೆ, ನಿಮ್ಮ ಮನೆಯಲ್ಲಿರುವ ವಿದ್ಯುತ್ತಿನ ಶಕ್ತಿಯು ತಂತಿ ಇರುವಡೆಯಲ್ಲೆಲ್ಲ ಒಂದೇ...
ಸತ್ಯದ ಸರಳ ಪ್ರಸ್ತುತಿಯೇ ಮಾಧ್ಯಮದ ಮುಂದಿರುವ ಸವಾಲು: ಪದ್ಮಭೂಷಣ ಶತಾವಧಾನಿ ಡಾ. ಆರ್ ಗಣೇಶ್
ಬೆಂಗಳೂರು: ಸತ್ಯ ತುಂಬಾ ಬಾರಿ ಸರಳವಾಗಿರುತ್ತದೆ. ಅದಕ್ಕೆ ಬಣ್ಣ ಬಳಿಯಬೇಕಾಗಿಲ್ಲ, ತರ್ಕ ಮಾಡಬೇಕಾಗಿಲ್ಲ. ಆದರೆ ಅದನ್ನು ನಾವು ಸರಿಯಾಗಿ ಪ್ರಸ್ತುತ...
ಸಂಕೋಚದ ಸಂಕೋಲೆ ಕಳಚಿ, ಸಾಧನೆಯ ಮೆಟ್ಟಿಲೇರಿ
“ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ...
ಶ್ರೀ ಪದ್ಮನಾಭಸ್ವಾಮಿ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಭಾರತೀಯ ಸಂಸ್ಕೃತಿ ಮತ್ತು ಪರಿಸರ ರಕ್ಷಣೆಗೆ ರಾಜ್ಯಪಾಲ ಆರ್ಲೇಕರ್ ಕರೆ ತಿರುವನಮಂತಪುರಂ: ಸಮಾಜ ಮತ್ತು ದೇಶದ ಪ್ರಗತಿ ಹಾಗೂ ಗೌರವಕ್ಕಾಗಿ...
ಶುಕ್ರವಾರದ ಹಿನ್ನೆಲೆಯಲ್ಲಿ ಓಣಂ ಸದ್ಯಕ್ಕೆ ತಡೆ ನೀಡಿದ ಕಾಸರಗೋಡಿನ ಶಾಲೆ
ಜಮಾಅತ್ ಕಮಿಟಿಯ ನಿರ್ಧಾರಕ್ಕೆ ಭಾರಿ ಆಕ್ರೋಶ ಕಾಸರಗೋಡು : ಶುಕ್ರವಾರ ಬಂದಿದೆ ಎಂಬ ಒಂದೇ ಕಾರಣಕ್ಕೆ ಶಾಲೆಯೊಂದರಲ್ಲಿ ಸಾಂಪ್ರದಾಯಿಕ ‘ಓಣಂ...
ಶಶಿಕಾಂತ ಗುರೂಜಿ ವಿರುದ್ಧ ತಕ್ಷಣ FIR ದಾಖಲಿಸಿ ಬಂಧಿಸಿ: ಜಯತೀರ್ಥ ಕಟ್ಟಿ
ಸಂಸ್ಕಾರಹೀನ ವಿಕೃತಿಗೆ ಸಭ್ಯ ಸಮಾಜದಲ್ಲಿ ಜಾಗವಿಲ್ಲ ಹುಬ್ಬಳ್ಳಿ: “ಹುಬ್ಬಳ್ಳಿಯಲ್ಲಿ ನೆನ್ನೆ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ಪವಿತ್ರ ವೇದಿಕೆಯನ್ನು ತನ್ನ...
ವ್ಯಕ್ತಿ ನಿರ್ಮಾಣ ಆರ್‌ಎಸ್‌ಎಸ್‌ನ ತತ್ತ್ವ: ಡಾ. ಎಂ. ಜಯಪ್ರಕಾಶ್
ಬೆಂಗಳೂರು: “ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದೊಂದು ಶತಮಾನದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ”...
ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಜಿ ಕರಾವಳಿಯಲ್ಲಿ ಮಿಂಚಿನ ಸಂಚಾರ
ಕೃಷ್ಣ ಮಠ, ಭಂಡಾರಕೇರಿ ಮಠಗಳಿಗೆ ಭೇಟಿ ಉಡುಪಿ: ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ, ಸುಪ್ರೀಮ್ ಕೋರ್ಟ್ ನ್ಯಾಯವಾದಿ ಅಲೋಕ್...
ವಿಶ್ವ ಸಂವಾದ ಕೇಂದ್ರದ 25ನೇ ವರ್ಷದ ಸಂಭ್ರಮ: ಆ. 29ರಂದು ‘ಸ್ನೇಹಮಿಲನ’ ಹಾಗೂ ಪುಸ್ತಕ ಬಿಡುಗಡೆ
ಬೆಂಗಳೂರು: ವಿಶ್ವ ಸಂವಾದ ಕೇಂದ್ರ (VSK), ಕರ್ನಾಟಕ ಇದರ 25ನೇ ವರ್ಷದ ನಿಮಿತ್ತ ‘ಸ್ನೇಹಮಿಲನ’ ಕಾರ್ಯಕ್ರಮವನ್ನು ಅಗಸ್ಟ್ 29, 2026ರ...
ವಿಶ್ವ ಸಂವಾದ ಕೇಂದ್ರ, ಕರ್ನಾಟಕ: ರಜತ ವರ್ಷದ ನಿಮಿತ್ತ “ಸ್ನೇಹಮಿಲನ” ಸಂಪನ್ನ
ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಇದರ 25ನೇ ವರ್ಷದ ನಿಮಿತ್ತ “ಸ್ನೇಹಮಿಲನ ಕಾರ್ಯಕ್ರಮ” ಬೆಂಗಳೂರಿನ ಸೃಪತುಂಗ ರಸ್ತೆಯ ದಿ...
ವಿಕ್ರಮ ವಾರಪತ್ರಿಕೆಯ ಸಂಗ್ರಹಯೋಗ್ಯ ಮೊದಲ ಸಂಚಿಕೆ
ಬೆಂಗಳೂರು: 79 ವರ್ಷಗಳ ಹಿಂದೆ ಗುರು ಪೂರ್ಣಿಮೆಯ ದಿನ (ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರವೂ ಕಾಕತಾಳೀಯ ಎಂಬಂತೆ 1948ರ ಜುಲೈ 22ರ...
ವನರಾಗ ಶರ್ಮಾರ ಮಧುರ ರಾಮಾಯಣ ಮಹಾಕಾವ್ಯಕ್ಕೆ ಅಡ್ವೈಸರ್ ಪ್ರಶಸ್ತಿ
ಬೆಂಗಳೂರು: ಮಂಡ್ಯದ ಅಡ್ವೈಸರ್ ಮಾಸಪತ್ರಿಕೆ ವಾರ್ಷಿಕವಾಗಿ ನಡೆಸುವ, 2025ರ ರಾಷ್ಟ್ರ ಮಟ್ಟದ ಪುಸ್ತಕ ಪ್ರಶಸ್ತಿಗೆ ವನರಾಗ ಶರ್ಮರ ಸಂಪೂರ್ಣ ಮಧುರ...
ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳುʼ ಪುಸ್ತಕ ಲೋಕಾರ್ಪಣೆ
ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಅವರಿಂದ ಬಿಡುಗಡೆ ಬೆಂಗಳೂರು: ಅಹಿಂಸೆ ಹಾಗೂ ಅಹಿಂಸಾ ಸತ್ಯಾಗ್ರಹಗಳಿಂದ ಮಾತ್ರ ನಮ್ಮ ದೇಶಕ್ಕೆ...
ರಾಷ್ಟ್ರೋತ್ಥಾನ ಸಾಹಿತ್ಯದ ‘ಕ್ರಾಂತಿಯ ಕಿಡಿಗಳು’ ಪುಸ್ತಕ ನಾಳೆ ಲೋಕಾರ್ಪಣೆ
ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಘಟನೆಗಳು ಹಾಗೂ ಹೋರಾಟಗಾರರ ಕುರಿತ ‘ಕ್ರಾಂತಿಯ ಕಿಡಿಗಳು’ ಎಂಬ ನೂತನ ಪುಸ್ತಕ ನಾಳೆ...
ಮೆಟ್ರೋ ಹಳಿಗಳಾಚೆ: ಬೆಂಗಳೂರಿನ ಕೊನೆಯ ಮೈಲಿ ಸಮಸ್ಯೆಗೆ ಬಗ್ಗಿಗಳು ಮತ್ತು ಆ್ಯಪ್ ಆಧಾರಿತ ಸೇವೆಗಳೇ ಪರಿಹಾರವೇ?
ಬೆಂಗಳೂರು: ನಮ್ಮ ಮೆಟ್ರೋ ನಗರದ ಒಂದು ಪ್ರಮುಖ ಸಂಚಾರ ವ್ಯವಸ್ಥೆಯಾಗಿದ್ದರೂ, ಪ್ರಯಾಣಿಕರ ಮನೆಯಿಂದ ಮೆಟ್ರೋ ನಿಲ್ದಾಣದವರೆಗಿನ ‘ಕೊನೆಯ ಮೈಲಿ’ (Last-Mile)...
ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡರಾದ ರಾಮಚಂದ್ರ ಗೌಡ ನಿಧನ
ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ...
ಮರೀಚಿಕೆಯಾಗುತ್ತಿರುವ ತಾಂತ್ರಿಕ ಶಿಕ್ಷಣ: ಐಟಿಐ, ಡಿಪ್ಲೋಮಾ ದಾಖಲಾತಿಗಳ ಕುಸಿತ; ಸಂಕಷ್ಟದಲ್ಲಿ ಖಾಸಗಿ ಸಂಸ್ಥೆಗಳು
ಒಮ್ಮೆ “ಉದ್ಯೋಗಕ್ಕೆ ನೇರ ದಾರಿ” ಎಂದು ಹೆಸರಾಗಿದ್ದ ತಾಂತ್ರಿಕ ಶಿಕ್ಷಣ ಇಂದು ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ರಾಜ್ಯದಾದ್ಯಂತ ಇರುವ...
ಮಂಗಳೂರು: ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿಗರು ವಶಕ್ಕೆ; ಗಡಿಪಾರು ಪ್ರಕ್ರಿಯೆ ಪರಿಶೀಲನೆ ಆರಂಭ
ಮಂಗಳೂರು: ಕರಾವಳಿ ನಗರಿಯ ಹೊರವಲಯದ ಸುರತ್ಕಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ...
ಮಂಗಳೂರಿನಲ್ಲಿ ಆಗಸ್ಟ್ 16ರಿಂದ ‘ಪುಸ್ತಕ ಹಬ್ಬ 2026’: ಮೂರು ದಿನಗಳ ಬೃಹತ್ ಸಾಹಿತ್ಯ-ಸಾಂಸ್ಕೃತಿಕ ಉತ್ಸವ
ಮಂಗಳೂರು: ಕಳೆದ ಐದು ದಶಕಗಳಿಂದ ವೈಚಾರಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ಸಾಹಿತ್ಯ ಕೇಂದ್ರ ಮಂಗಳೂರು’ ಮತ್ತು ‘ಕೇಶವ...
ಭ್ರಷ್ಟಾಚಾರ, ಅನಾಚಾರಗಳು ಸಮಾಜಕ್ಕಂಟಿದ ವ್ಯಾಧಿ
“ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತವನ್ನು ಉಪಯೋಗಿಸದೇ ಇರುವುದರಿಂದ ಸಂಸ್ಕೃತಕ್ಕಾಗುವ ನಷ್ಟವೇನಿಲ್ಲ, ನಷ್ಟ ಕನ್ನಡಕ್ಕೆ”. ಇತ್ತೀಚಿಗೆ ಕನ್ನಡ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಲೇಖಕರೊಬ್ಬರು ಹೇಳಿದ...
ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿದ ಹೆಬ್ಬುಲಿಯಾದ ಬಗೆ
ಬೆಂಗಳೂರು: ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದು ಜನಮಾನಸ ಹೀನಾಯ ಸ್ಥಿತಿಗೆ...
ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಕಾರ್ಯಾಲಯ ‘ಧರ್ಮಶ್ರೀ ಭವನ’ದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು: ವಿಶ್ವ ಹಿಂದೂ ಪರಿಷತ್ – ಕರ್ನಾಟಕದ ಕ್ಷೇತ್ರೀಯ ಕಾರ್ಯಾಲಯವಾದ ಶಂಕರಪುರಂನ ‘ಧರ್ಮಶ್ರೀ ಭವನ’ದ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮಾಚರಣೆಯು 2026ರ...
ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ ವಿರುದ್ಧ ಭೂ ಕಬಳಿಕೆ ಆರೋಪ
ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ಹಾಗೂ ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು...
ಬಂದೂಕಿನ ಸಿದ್ಧಾಂತಕ್ಕೆ ಭಾರತದಲ್ಲಿ ನೆಲೆಯಿಲ್ಲ: ‘ನಕ್ಸಲ್ ಟೆರರ್ ವ್ಯಾಂಕ್ವಿಶ್ಡ್’ ಕೃತಿ ಲೋಕಾರ್ಪಣೆಯಲ್ಲಿ ನಿವೃತ್ತ ಡಿಜಿಪಿ ಪ್ರತಿಪಾದನೆ
ಬೆಂಗಳೂರು: ಭಾರತವು ಕಳೆದ ಐದು ದಶಕಗಳಿಂದ ಎದುರಿಸುತ್ತಿರುವ ನಕ್ಸಲಿಸಂ ಮತ್ತು ಎಡಪಂಥೀಯ ಉಗ್ರಗಾಮಿತ್ವವು ದೇಶದ ಸಹಸ್ರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ...
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರಕ್ಕೆ 100 ದಿನ ಪೂರ್ಣ: ಉದ್ಯೋಗ, ಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ
ವರದಿ: ಕುನಾಲ್ ಚಟರ್ಜಿ ಕೋಲ್ಕತ: ತೃಣಮೂಲ ಕಾಂಗ್ರೆಸ್ನ 15 ವರ್ಷಗಳ ಆಡಳಿತದ ನಂತರ, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ...
ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ; ಸುಸ್ಥಿರ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ: ಪ್ರೊ.ಕೆ. ಪುರುಷೋತ್ತಮ್ ರೆಡ್ಡಿ
ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಲಬುರಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಮುಂದಿನ...
ನುಡಿನಮನ: ಚಿರಶಾಂತಿಯತ್ತ ರಾಮಚಂದ್ರ ಗೌಡರು
ಜನನ: 13.12.1938 ಅಸ್ತಂಗತ: 13.07.2026 ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|ಅಜಾ ಪುತ್ರಂ ಬಲಿಂ...
ನಾಳೆ ಬೆಂಗಳೂರಿನಲ್ಲಿ ‘ವಸುಧೈವ ಕುಟುಂಬಕಂ 5.0’: ಪ್ರಮುಖ ಆರ್ಥಿಕ ತಜ್ಞರ ಗಹನ ಮಂಥನ
ಭಾರತೀಯ ಸನಾತನ ಚಿಂತನೆಗಳ ಆಧಾರಿತ ‘ಶಾಶ್ವತ ಆರ್ಥಿಕ ತತ್ವ’ಗಳ ಕುರಿತು ಪೂರ್ವಭಾವಿ ಗೋಷ್ಠಿ ಬೆಂಗಳೂರು: ಆಧುನಿಕ ಜಾಗತಿಕ ಅರ್ಥವ್ಯವಸ್ಥೆಗೆ ಭಾರತದ...
ನಮ್ಮ ಹೆಮ್ಮೆಯ ಭಾರತ: ರಾಷ್ಟ್ರೀಯ ನಾಗರಿಕತಾ ಉಪಕ್ರಮಕ್ಕೆ ಸೆ.26ರಂದು ಚಾಲನೆ
ಬೆಂಗಳೂರು: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಸೆಪ್ಟೆಂಬರ್ 26, 2026ರ ಶನಿವಾರದಂದು ‘ರಾಷ್ಟ್ರೀಯ ನಾಗರಿಕತಾ ಉಪಕ್ರಮ’ದ ಅದ್ಧೂರಿ ಚಾಲನಾ...
ನಕ್ಸಲ್ ಮುಕ್ತ ಭಾರತಕ್ಕೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯೇ ಕಾರಣ: ಬೆಂಗಳೂರಿನಲ್ಲಿ ಲೇಖಕ ತುಹಿನ್ ಸಿನ್ಹಾ ಪ್ರತಿಪಾದನೆ
ಬೆಂಗಳೂರು (ಜೂನ್ 26): ದೇಶವನ್ನು ಹಲವು ದಶಕಗಳ ಕಾಲ ಕಾಡಿದ್ದ ನಕ್ಸಲ್ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ...
ಧ್ಯಾನ (ಮೆಡಿಟೇಶನ್): ನಿತ್ಯ ಜೀವನದಲ್ಲಿ ಏಕೆ ಬೇಕು…?
ಯಾವಾಗಲೂ ಚಂಚಲವಾಗಿರುವ ಮನಸ್ಸನ್ನು ಶಾಂತಗೊಳಿಸುವುದೇ ಧ್ಯಾನ. ಧ್ಯಾನವನ್ನು ಉಸಿರಾಟದ ನಿಯಂತ್ರಣದೊಂದಿಗೆ ಪ್ರಾರಂಭಿಸಲಾಗುತ್ತದೆ. ಧ್ಯಾನದ ವಿಧಾನವು ತುಂಬಾ ಸರಳವಾಗಿದೆ. ನಿಮ್ಮ ಕಣ್ಣುಗಳನ್ನು...
ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡಕ್ಕೆ ಧಕ್ಕೆ: ಸರ್ಕಾರದ ವಿರುದ್ಧ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್’ ಆಕ್ರೋಶ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ನೇ ತರಗತಿಯವರೆಗೆ ಜಾರಿಗೆ ತರಲಾಗಿರುವ ದ್ವಿಭಾಷಾ ಶಿಕ್ಷಣ ನೀತಿಯು ಪರೋಕ್ಷವಾಗಿ ಕನ್ನಡವನ್ನು ಹಿನ್ನೆಲೆಗೆ...
ದೇಶಿ ಗೋವುಗಳ ಸಂರಕ್ಷಣೆ, ಗೋಹತ್ಯೆಯ ಸಂಪೂರ್ಣ ನಿರ್ಮೂಲನೆಗೆ ಕಠಿಣ ಕಾನೂನು ಅಗತ್ಯ: ಶೃಂಗೇರಿ ಶ್ರೀಗಳು
GoPalsನ 12ನೇ ವಾರ್ಷಿಕೋತ್ಸವ “ಗವೋತ್ಸವ 2026”ರಲ್ಲಿ ವಿಡಿಯೋ ಸಂದೇಶ ಬೆಂಗಳೂರು, ಆಗಸ್ಟ್ 9: ವಿಡಿಯೋ ಸಂದೇಶದ ಮೂಲಕ ಆಧ್ಯಾತ್ಮಿಕ ಆಶೀರ್ವಚನ...
ದಲಿತರ ಬದುಕಿಗೆ ಬೆಳಕಾಗಬೇಕಿದ್ದ ಅನುದಾನಕ್ಕೆ ಕನ್ನ: ಕಾಂಗ್ರೆಸ್ ಸರಕಾರಕ್ಕೆ ದಲಿತರ ಕಳಕಳಿ ಎಲ್ಲಿದೆ?
(ಎಐ ರಚಿತ ಚಿತ್ರ, ಇಲ್ಲಿರುವ ವ್ಯಕ್ತಿಗಳು ನೈಜವಲ್ಲ) ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಅವತ್ತೇ ಎಚ್ಚರಿಸಿದ್ದರು- “ಕಾಂಗ್ರೆಸ್...
ತೆಲಂಗಾಣದಲ್ಲಿ ಬಲವಂತದ ಧಾರ್ಮಿಕ ಮತಾಂತರ: ದಂಪತಿ ಆತ್ಮಹತ್ಯೆ
ಕ್ರಿಶ್ಚಿಯನ್ ಕುಟುಂಬದ ಒತ್ತಡವೇ ಪೋಷಕರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಮಕ್ಕಳು ಭಾಗ್ಯನಗರ: ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಘಾಟ್‌ಕೇಸರ್ ರೈಲ್ವೆ...
ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್ ನಿಧನಕ್ಕೆ ಸಚಿವ ಯು.ಟಿ. ಖಾದರ್ ಸಂತಾಪ
ಮಂಗಳೂರು: ದೇಶದ ಖ್ಯಾತ ತೂಗು ಸೇತುವೆ ತಜ್ಞರಾದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಗಿರೀಶ್ ಭಾರಧ್ವಾಜ್ ಅವರ ನಿಧನಕ್ಕೆ ಆರೋಗ್ಯ ಮತ್ತು...
ತುಮಕೂರು ಸಂಘ ಕಾರ್ಯಾಲಯಕ್ಕೆ ಜೈನ ಮುನಿಗಳ ಭೇಟಿ
ತುಮಕೂರು: ಶ್ರೀ ಪ್ರಮುಖ್ ಸಾಗರ್ ಮಹಾರಾಜ್ ಜೀ ಅವರು ತುಮಕೂರಿನಲ್ಲಿ ನಡೆಯುವ ಚಾತುರ್ಮಾಸದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು...
ತೀರ್ಥಹಳ್ಳಿಯ ಹಿರಿಯ ಸಂಘ ಸಂಘಟಕ, ಆದರ್ಶ ಶಿಕ್ಷಕ ಅನಂತರಾಜ್ ಜೈನ್ ನಿಧನ
ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಮೊದಲ ತಲೆಮಾರಿನ ಹಿರಿಯ ಸಂಘ ಕಾರ್ಯಕರ್ತ ಹಾಗೂ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ ಶ್ರೀ ಅನಂತರಾಜ್...
ತಾಯಿಯ ಮಹತ್ವ ತಿಳಿದವರು ವಂದೇ ಮಾತರಂ ಹಾಡುತ್ತಾರೆ: ಕೇರಳ ವಿಶ್ವವಿದ್ಯಾಲಯದ ಕುಲಪತಿ
ತಿರುವನಂತಪುರಂ: ತಮ್ಮ ತಾಯಿಯನ್ನು ಅರಿತಿರುವವರು ‘ವಂದೇ ಮಾತರಂ’ ಗೀತೆಯನ್ನು ಹಾಡುತ್ತಾರೆ ಎಂದು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಹಾಗೂ...
ತಮಿಳುನಾಡು ದೇವಾಲಯದ ಜಮೀನು ತೆರವು: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್; ಅಕ್ರಮ ಮಾರಾಟಕ್ಕೆ ಮಾನ್ಯತೆಯಿಲ್ಲ
ಚೆನ್ನೈ: ತೆನ್ಕಾಸಿಯ ಕಡಯನಲ್ಲೂರ್ನಲ್ಲಿರುವ ಶ್ರೀ ಅಣ್ಣಾಮಲೈನಾಥರ್ ದೇವಾಲಯಕ್ಕೆ ಸೇರಿದ 3.93 ಎಕರೆ ಜಮೀನಿನ ಮೇಲಿನ ಹಕ್ಕನ್ನು ಮರುಸ್ಥಾಪಿಸಿದ ಮದ್ರಾಸ್ ಹೈಕೋರ್ಟ್...
ತಮಿಳುನಾಡಿನಲ್ಲಿ ಖೋಪ್ರಾ, ತೋತಾಪುರಿ ಮಾವಿನ ಹಣ್ಣುಗಳ ಖರೀದಿಗೆ ಕೇಂದ್ರ ಅನುಮೋದನೆ
ಮಾವು ಬೆಳೆಗಾರರ ಹಿತ ಕಾಯಲು ಸರಕಾರದ ಕ್ರಮ ನವದೆಹಲಿ: ಕೇಂದ್ರ ಸರ್ಕಾರವು ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಅವರಿಂದ ಕೊಬ್ರಿ (ಖೋಪ್ರಾ)...
ಡಿಜಿಟಲ್ ಜಾಲದಲ್ಲಿ ಬಂದಿಯಾದ ಜೆನ್ ಝೀ: ಲೈಕ್ಸ್, ಫಾಲೋವರ್ಸ್ ಮತ್ತು ಅಧಿಕೃತತೆಗಾಗಿ ಹೋರಾಟ
ಡಿಜಿಟಲ್ ಜಗತ್ತು ಎಂಬುದು ಹಿಂದೆ ನಾವು ಪ್ರವೇಶಿಸುತ್ತಿದ್ದ ಒಂದು ಹೊರಗಿನ ಪ್ರಪಂಚವಾಗಿತ್ತು. ಆದರೆ ಇಂದಿನ ‘ಜೆನ್ ಝೆಡ್’ (Gen Z)...
ಜಂತರ್ ಮಂತರ್ ನಲ್ಲಿ ನಡೆದಿದ್ದು ರಾಜಕೀಯ ಹೋರಾಟವೋ.. Gen z ಕಾದಾಟವೋ.. !?
ಬಹುಶಃ ಮೇ 15ನೇ ತಾರೀಕಿನಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆ ವೇಳೆ “ನಿರುದ್ಯೋಗಿಗಳು ಜಿರಳೆಗಳು (ಕಾಕ್ರೋಚ್)...
ಛತ್ತೀಸ್‌ಗಢ: ಮಾವೋವಾದಿ ಸಂಘರ್ಷದಿಂದ ಪುನರ್ವಸತಿಯವರೆಗೆ…
ಬಸ್ತಾರ್ ಗ್ರಾಮಗಳಿಗೆ ಕುಟುಂಬಗಳು ಹಿಂತಿರುಗುತ್ತಿದ್ದಂತೆ ಮೂಲಸೌಕರ್ಯಗಳನ್ನು ಮರುಸ್ಥಾಪಿಸಿದ ಸರಕಾರ ರಾಯ್‌ಪುರ: ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ಮಾವೋವಾದಿ ಹಿಂಸಾಚಾರದಿಂದಾಗಿ ಈ ಹಿಂದೆ...
ಗ್ರಾಮೀಣ ಭಾಗದ ಕೊಂಡಿ, ‘ತೂಗುಸೇತುವೆಗಳ ಸರದಾರ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ
ಸುಳ್ಯ: ದೇಶದ ಕಡಿದಾದ ಹಾಗೂ ಗ್ರಾಮೀಣ ಭಾಗಗಳಿಗೆ ತೂಗುಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿ, ಜನರ ಹೃದಯಗಳನ್ನು ಜೋಡಿಸಿದ್ದ ‘ತೂಗುಸೇತುವೆಗಳ ಸರದಾರ’...
ಗುಣಕ್ಕೆ ಮತ್ಸರ ಬೇಡ…
ಕೆಲವರಿಗೆ ತಮ್ಮೆದುರು ಇರುವವರು ಏನನ್ನು ಸಾಧಿಸಿದರೂ ಸಹಿಸಲಾರದಷ್ಟು ಅಸಹನೆ. “ಅದೇನು ಮಹ ಬಿಡೋ ಮಾರಾಯ! ಏನು ಸಾಧಿಸಬಾರದ್ದು ಸಾಧಿಸಿದ್ದಾನೆ” ಎಂಬ...
ಖ್ಯಾತ ವೈದ್ಯ, ಸಮಾಜಸೇವಕ ಡಾ. ಎಸ್. ಎನ್. ಪಡಿಯಾರ್ ನಿಧನ: ಆರೆಸ್ಸೆಸ್ ಭಾವಪೂರ್ಣ ಶ್ರದ್ಧಾಂಜಲಿ
ಕುಂದಾಪುರ / ಬೆಂಗಳೂರು: ಖ್ಯಾತ ವೈದ್ಯರು ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಗುರುತಿಸಿಕೊಂಡಿದ್ದ ಡಾ. ಎಸ್.ಎನ್. ಪಡಿಯಾರ್...
ಕೀರ್ತಿ-ಪ್ರಸಿದ್ಧಿಗೆ ಬೆನ್ನು ತಿರುಗಿಸಿದ ನಿಜವಾದ ಅವಧೂತ ಬಿ.ಎನ್. ಮೂರ್ತಿ: ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ
ಬೆಂಗಳೂರು, ಜೂನ್ 30: ಸಮಾಜಸೇವೆಯನ್ನು ಬದುಕಿನ ಧ್ಯೇಯವನ್ನಾಗಿಸಿಕೊಂಡು ಕೀರ್ತಿ, ಪ್ರಸಿದ್ಧಿ ಹಾಗೂ ಪದವಿಗಳಿಂದ ದೂರವಿದ್ದು, ಸಂಘಟನೆ ಮತ್ತು ಸಮಾಜಕ್ಕಾಗಿ ಬದುಕನ್ನೇ...
ಕಲಬುರ್ಗಿಯಲ್ಲಿ ಗುರುರಾಜ್ ಕುಲಕರ್ಣಿ ಅವರ ‘ಡಿವೈನ್ ಎಕೋಸ್ ಫ್ರಮ್ ಧಾರವಾಡ್’ ಪುಸ್ತಕ ಲೋಕಾರ್ಪಣೆ
ಕಲಬುರ್ಗಿ: ಕಲಬುರ್ಗಿಯ ಪ್ರತಿಭಾವಂತ ಬರಹಗಾರ ಗುರುರಾಜ್ ಬಿ. ಕುಲಕರ್ಣಿ ಅವರು ರಚಿಸಿರುವ ‘ಡಿವೈನ್ ಎಕೋಸ್ ಫ್ರಮ್ ಧಾರವಾಡ್’ (Divine Echoes...
ಕಲಬುರಗಿ: ರಾಮ ಮಂದಿರ ಉಪನಗರದಲ್ಲಿ ಆರ್ಎಸ್ಎಸ್ ಶತಾಬ್ದಿ ಆಚರಣೆ; ಯಶಸ್ವಿ ಯುವ ಸಮ್ಮೇಳನ
ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಾಬ್ದಿ ವರ್ಷದ ಅಂಗವಾಗಿ ನಗರದ ರಾಮ ಮಂದಿರ ಉಪನಗರದ ವತಿಯಿಂದ ಸ್ಥಳೀಯ ವಿವೇಕಾನಂದ...
ಕಲಬುರಗಿ: ಪ್ರೇಮ್ ಬಾಕ್ಸ್ ಅನಿಮೇಶನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಕಲಬುರಗಿ: ನಗರದ ಪ್ರೇಮ್ ಬಾಕ್ಸ್ ಅನಿಮೇಶನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡುವ...
ಕಲಬುರಗಿ: ಗ್ರಾಮೀಣ ಕ್ರೀಡಾ ವಸತಿ ಶಾಲೆಯಲ್ಲಿ ವಿಜೃಂಭಣೆಯ ಶಿಕ್ಷಕರ ದಿನಾಚರಣೆ
ಶರಣ ಶಿರಸಿಗಿ (ಕಲಬುರಗಿ): ಇಲ್ಲಿನ ಗ್ರಾಮೀಣ ಕ್ರೀಡಾ ವಸತಿ ಶಾಲೆಯಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಶ್ರದ್ಧೆ...
ಕರೂರ್: 3,085 ಎಕರೆ ದೇವಸ್ಥಾನಗಳ ಭೂಮಿ ಅಕ್ರಮ ಒತ್ತುವರಿದಾರರಿಗೆ ಒಪ್ಪಿಸಲು ಸರಕಾರದ ಹುನ್ನಾರ
ದೇಗುಲಗಳ ಭೂಮಿ ನೋಂದಣಿ ನಿಷೇಧ ತೆರವಿಗೆ ಬಿಜೆಪಿ ಮತ್ತು ದೇವಸ್ಥಾನ ಕಾರ್ಯಕರ್ತರ ವಿರೋಧ ಕರೂರ್: ತಮಿಳುನಾಡಿನ ಕರೂರ್‌ನಲ್ಲಿರುವ ನಾಲ್ಕು ಪ್ರಮುಖ...
ಕದ್ರಿ ಕ್ಷೇತ್ರದಲ್ಲಿ ನಾಡಿನ ಸುಭಿಕ್ಷೆಗಾಗಿ ‘ಪರ್ಜನ್ಯ ಜಪ’ ಪಾರಾಯಣ
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ; ಜಪದ ವೇಳೆ ಮಳೆಹನಿಗಳ ಸಿಂಚನ ಮಂಗಳೂರು: ನಾಡಿನಾದ್ಯಂತ ಸಮೃದ್ಧ ಮಳೆಯಾಗಿ ಜನಜೀವನ ಸುಭಿಕ್ಷವಾಗಲಿ ಎಂಬ ಸಂಕಲ್ಪದೊಂದಿಗೆ...
ಓಣಂ ವಿಶೇಷ: ಕೇರಳಂನ ಶಾಸ್ತಾಂಕೋಟ ದೇವಾಲಯದಲ್ಲಿ ಕೋತಿಗಳಿಗೆ ‘ವಾನರ ಸದ್ಯ’
ಕೊಲ್ಲಂ ಜಿಲ್ಲೆಯ ಶಾಸ್ತಾಂಕೋಟ ಶ್ರೀ ಧರ್ಮಶಾಸ್ತಾ ದೇವಾಲಯದಲ್ಲಿ ಓಣಂ ಹಬ್ಬದ ಅಂಗವಾಗಿ ಕೋತಿಗಳಿಗೆ ಸಾಂಪ್ರದಾಯಿಕ ‘ವಾನರ ಸದ್ಯ’ ಎಂಬ ವಿಶೇಷ...
ಎಸ್ ಜಾನಕಿ- ಗೀತ ನಮನ
ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅವರು ಗಾನ ಸರಸ್ವತಿಯಲ್ಲಿ ಲೀನರಾದ ಹಿನ್ನೆಲೆಯಲ್ಲಿ ಅವರು ಹಾಡಿರುವ ಗೀತೆಗಳ ಮೊದಲ ಸಾಲುಗಳನ್ನೇ ಪೋಣಿಸಿ...
ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026: ಕಥೆಗಳಿಗೆ ಆಹ್ವಾನ
ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ 6 ದಶಕಗಳಿಂದ ರಾಜ್ಯ...
ಉ.ಪ್ರ. ಸರ್ಕಾರದಿಂದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿ
ಲಖನೌ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಾಗಿ ನಗದು ರಹಿತ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ...
ಇಂದು ಬಿ.ಎನ್. ಮೂರ್ತಿ ಸ್ಮರಣ ಸಂಚಯ ‘ಧ್ಯೇಯಮೂರ್ತಿ’ ಕೃತಿ ಲೋಕಾರ್ಪಣೆ
ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕರ್ನಾಟಕ ಪ್ರಾಂತದ ವತಿಯಿಂದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಶ್ರೀ ಬಿ.ಎನ್. ಮೂರ್ತಿ ಅವರ...
ಆಷಾಢ ಏಕಾದಶಿ: ಗೋವಾದಲ್ಲಿ ಕೃಷ್ಣನ ತುಂಟಾಟ ನೆನಪಿಸುವ ಕೆಸರಿನ ಹಬ್ಬ
ವಿಷ್ಣುವಿನ ನಾಲ್ಕು ತಿಂಗಳ ಸುದೀರ್ಘ ನಿದ್ರಾವಸ್ಥೆಯ ಚಾತುರ್ಮಾಸ ಪ್ರಾರಂಭವಾಗುವ ಆಷಾಢ ಏಕಾದಶಿಯನ್ನು ಭಾರತದ ಕೆಲರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ...
ಆರ್ಎಸ್ಎಸ್ ಧುರೀಣ, ಹಿರಿಯ ಶಿಕ್ಷಣ ತಜ್ಞ ಹಂಸಗಾರು ನಾರಣಪ್ಪ ನಿಧನ
ವಯೋಸಹಜ ಅನಾರೋಗ್ಯದಿಂದ ಸಾಗರದ ಆಸ್ಪತ್ರೆಯಲ್ಲಿ ಕೊನೆಯುಸಿರು; ಕಂಬನಿ ಮಿಡಿದ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರ ಸಾಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ...
ಅಶೋಕ್ ಸಿಂಘಾಲ್ ಬದುಕು ಮತ್ತು ಸಂಕಲ್ಪ ಸಮಾಜಕ್ಕೆ ಪ್ರೇರಣೆ: ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ
ವಿಶ್ವಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ ಉದ್ಘಾಟನೆ ಬೆಂಗಳೂರು: “ಹಿಂದೂ ಸಮಾಜದಲ್ಲಿನ ಮೇಲು-ಕೀಳು ಭಾವನೆ ಹಾಗೂ ಅಸ್ಪೃಶ್ಯತೆಯನ್ನು...
ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ: ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ
ಆಧುನಿಕತೆಯ ಆಡಂಬರವಿಲ್ಲ, ಕೈಯಲ್ಲಿ ಡಿಜಿಟಲ್ ಲೋಕವನ್ನು ತೆರೆದಿಡುವ ಮೊಬೈಲ್ ನೆಟ್ವರ್ಕ್ ಇಲ್ಲ, ನೆಮ್ಮದಿಯಾಗಿ ಓಡಾಡಲು ಸರಿಯಾದ ರಸ್ತೆಗಳೂ ಇಲ್ಲ. ಆದರೆ...
ಅತ್ಯಂತ ದುರ್ಬಲರಿಗೂ ಆಸರೆಯಾಗುವ ಸಮಾಜ ನಿರ್ಮಾಣ ಅಗತ್ಯ: ಸದ್ಗುರು ಮಧುಸೂದನ ಸಾಯಿ
“ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್” ಸಂಸ್ಥಾಪಕರಿಂದ ‘ದಿವ್ಯ ಸಂಜೆ’ ಕಾರ್ಯಕ್ರಮ ಬೆಂಗಳೂರು: ನೈಜೀರಿಯಾದಲ್ಲಿ ನನ್ನ ಕಾರು ಹೋಗುತ್ತಿದ್ದಾಗ ಕತ್ತಲಿನಲ್ಲಿ...
AI ಯುಗದಲ್ಲಿ ಭಾರತದ ಪರಂಪರೆ: ಆಗಸ್ಟ್ 14ರಂದು ದರ್ಪಣ್ ಫೌಂಡೇಶನ್‌ನಿಂದ ವಿಶೇಷ ಸಂವಾದ
ಬೆಂಗಳೂರು: ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence) ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಭಾರತದ ಪ್ರಾಚೀನ ನೈತಿಕತೆ...
80ನೇ ಸ್ವಾತಂತ್ರ್ಯೋತ್ಸವ: ಭಾರತ ಸ್ವತಂತ್ರವಾಗಲು ಕರ್ನಾಟಕದ ಕೊಡುಗೆ
ಭಾರತಕ್ಕೆ ಸ್ವಾತಂತ್ರ್ಯ ಸಂದು 80 ವಸಂತಗಳಾಗುತ್ತಾ ಬಂದಿದೆ. ಭಾರತವು ಸ್ವಾತಂತ್ರ್ಯ ಸಂಭ್ರಮದ ಹೊತ್ತಿನಲ್ಲಿರುವ ಈ ಶುಭ ಸಂದರ್ಭದಲ್ಲಿ, ಶಾಂತಿಯಿಂದ ಸ್ವಾತಂತ್ರ್ಯವನ್ನು...
2026ನೇ ಸಾಲಿನ ‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ’ ಜುಲೈ 12ರಂದು ಪ್ರದಾನ
ಕೆ.ಎನ್. ಚನ್ನೇಗೌಡ, ರ‍್ಯಾಪಿಡ್ ರಶ್ಮಿ ಸೇರಿದಂತೆ ಆರು ಸಾಧಕರಿಗೆ ಗೌರವ ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸುದ್ದಿ ಸಂವಹನ ಸಂಸ್ಥೆಯಾದ ‘ವಿಶ್ವ...
‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ: ಕುಮಾರವ್ಯಾಸ ಮಂಟಪದಲ್ಲಿ ಕುರುಕ್ಷೇತ್ರದ ಮಹಾದರ್ಶನ
ಅಭಾಸಾಪ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯಿಂದ ಮಹಾಭಾರತದ ವಿಶಿಷ್ಟ ಚಿತ್ರಣದ ರಸದೌತಣ ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ)...
‘ಆದರ್ಶ ಹಿಂದೂ ಕುಟುಂಬ’: ಕಲಬುರಗಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ: ಸನಾತನ ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಗೆ ಅತ್ಯುನ್ನತ ಸ್ಥಾನವಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ನೈತಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವುದರ...















































































