ಯಾರಿವರು ಪ್ರೊ. ವಿ. ಕಾಮಕೋಟಿ? ನೀಟ್ ಸುಧಾರಣಾ ಸಮಿತಿಯಲ್ಲಿ ಅವರಿದ್ದರೆ ಕಾಂಗ್ರೆಸ್ಗೇಕೆ ತಲೆನೋವು?
ನವದೆಹಲಿ: ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ (NTA) ಮತ್ತು NEET ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಉನ್ನತಾಧಿಕಾರದ ಕಾರ್ಯಪಡೆಯನ್ನು (High-Powered Task Force) ರಚಿಸಿದೆ. ಈ ಸಮಿತಿಗೆ ಐಐಟಿ ಮದ್ರಾಸ್ನ ನಿರ್ದೇಶಕರಾದ ಪ್ರೊ….
