ಜಂತರ್ ಮಂತರ್ ನಲ್ಲಿ ನಡೆದಿದ್ದು ರಾಜಕೀಯ ಹೋರಾಟವೋ.. Gen z ಕಾದಾಟವೋ.. !?
ಬಹುಶಃ ಮೇ 15ನೇ ತಾರೀಕಿನಂದು ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆ ವೇಳೆ “ನಿರುದ್ಯೋಗಿಗಳು ಜಿರಳೆಗಳು (ಕಾಕ್ರೋಚ್) ಇದ್ದಂತೆ” ಎಂಬ ವಾಕ್ಯವನ್ನು ಬಳಸಿದರು ಎಂಬ ಒಂದೇ ಕಾರಣಕ್ಕೆ ಶುರುವಾದ ಕಾಕ್ರೋಚ್ ಜನತಾ…
