ಡಿಜಿಟಲ್ ರೂಪಾಯಿ: ಸರ್ಕಾರಿ ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಅಸ್ತ್ರ
ಅದೆಷ್ಟೋ ಸರ್ಕಾರಿ ಯೋಜನೆಗಳು ಕಾಗದದ ಮೇಲೆ ಸರಳವಾಗಿ ಕಂಡರೂ, ವಾಸ್ತವದಲ್ಲಿ ಅತ್ಯಂತ ಗೊಂದಲಮಯವಾಗಿರುತ್ತವೆ. ಗುತ್ತಿಗೆದಾರರೊಬ್ಬರು ರಸ್ತೆ, ಸೇತುವೆ ನಿರ್ಮಿಸುತ್ತಾರೆ ಅಥವಾ ಸಾರ್ವಜನಿಕ ಮೂಲಸೌಕರ್ಯಗಳನ್ನು ದುರಸ್ತಿ ಮಾಡುತ್ತಾರೆ. ಆದರೆ ಅಸಲಿ ಆಟ ಶುರುವಾಗುವುದೇ ಬಿಲ್ ಪಾವತಿಯ…
