ಹಿರೋಷಿಮಾದ ಒಣನೆತ್ತರ ಕಲೆ
ಆ.6: ಹಿರೋಷಿಮಾ ದಿನ ಧರೆಯೊಡೆದು ನಡುಪುರದ ಚೌಕದಲಿ ರವಿಮೂಡೆಬೆರಗಾಗಿ ದಶದಿಶೆಗೆ ಚೆಲ್ಲಿದವು ನೆರಳುಗಳುಉರಿಯೆದ್ದು ಧರೆಯೊಡಲು ಬಗೆಯುತ್ತ ಭೋರ್ಗರೆಯೆ ಮೃತ್ಯುವಿನ ಕಪ್ಪುರಥದೈ...
ಹಿಂದೂಧರ್ಮದಲ್ಲಿ ಏಕಾದಶಿ ಉಪವಾಸ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ವಿಶ್ಲೇಷಣೆ
ನಮ್ಮ ಋಷಿಮುನಿಗಳು ಹಾಗೂ ಹಿರಿಯರು ಹಾಕಿಕೊಟ್ಟ ಮಾರ್ಗಗಳು ಯಾವಾಗಲೂ ಮನುಷ್ಯನ ಉದ್ಧಾರಕ್ಕಾಗಿಯೇ ಇವೆ. ಕೆಲವರು ನಮ್ಮ ಆಚರಣೆಗಳನ್ನು ಮೂಢನಂಬಿಕೆ ಹಾಗೂ...
ಸ್ವಾತಂತ್ರ್ಯ ಧುರೀಣ ಲೋಕಮಾನ್ಯ ತಿಲಕರು
ಆ. ೧: ಬಾಲಗಂಗಾಧರ ತಿಲಕ್ ಪುಣ್ಯತಿಥಿ 1857ರ ಮೇ 10. ಸ್ವಾತಂತ್ರ್ಯದ ಕೂಗು ಭಾರತದಲ್ಲಿ ತೀವ್ರವಾಗಿ ಕೇಳಿಸುತ್ತಿದ್ದ ಸಂದರ್ಭದಲ್ಲಿ ಬಾಲಗಂಗಾಧರ...
ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ತಡೆಗೋಡೆಯಾಗಿ ನಿಂತಿದ್ದ ಆರ್‌ಎಸ್‌ಎಸ್
ತುರ್ತುಪರಿಸ್ಥಿತಿ ಸಂದರ್ಭ ಇಂದಿರಾ ಗಾಂಧಿಯವರಿಗೆ ಬಾಳಾಸಾಹೇಬ್ ದೇವರಸ್ ಬರೆದ ಪತ್ರಗಳು 1975 ಜೂನ್ 26ರ ಬೆಳಿಗ್ಗೆ ಇಂದಿರಾ ಗಾಂಧಿಯವರು “ರಾಷ್ಟ್ರಪತಿಗಳು...
ಸರ್ವರಿಗೂ ಪ್ರೇರಣಾದೀಪ- ಕೃ. ರುಕ್ಮಿಣಿ
ನುಡಿ ನಮನ ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತ ಸಹ ಕಾರ್ಯವಾಹಿಕಾ ಆಗಿದ್ದ ರುಕ್ಮಿಣಿ ಅಕ್ಕನವರು ಮೇ 21ರ...
ಸರ್ವಜ್ಞನ ವಚನದಲ್ಲಿ ಯೋಗಸಾರ
ವಚನ ಸಾಹಿತ್ಯ ಪ್ರತಿಯೊಬ್ಬರಿಗೂ ವಿನೂತನವಾದ ಚೈತನ್ಯವನ್ನು ನೀಡುತ್ತದೆ. ಮನಸ್ಸನ್ನು ಅರಳಿಸಿ ಬುದ್ಧಿ-ಕ್ರಿಯೆಗಳಲ್ಲಿ ಬದಲಾವಣೆಯ ಕಂಪನವನ್ನು ಉಂಟುಮಾಡುವ ಶಕ್ತಿ ವಚನಗಳಿಗಿದೆ. ಎಷ್ಟು...
ಸಂರಕ್ಷಣೆಯ ಹಾದಿಯಲ್ಲಿ‘ಶ್ರೀ ಕೇಶವೇಶ್ವರ ದೇವಾಲಯ’
ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ರೀತಿಯ ಅವ್ಯಕ್ತವಾದ ಸೆಳೆತವಿದೆ. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ...
ಸಮರ್ಪಿತ ವ್ಯಕ್ತಿತ್ವಗಳ ಸಾಧನಾಗಾಥೆ
ಸಂಘದ ಪ್ರಚಾರಕರಾದ ನಮ್ಮ ಪ್ರೀತಿಯ ಶ್ರೀಧರ್ ಅವರು 1974ರಲ್ಲಿ ನಮ್ಮ (ಅಂದಿನ) ತರೀಕೆರೆ ತಾಲ್ಲೂಕಿಗೆ ‘ತಾಲ್ಲೂಕು ಪ್ರಚಾರಕ್’ ಆಗಿ ಬಂದು...
ಸಬಲ ಸಮಾಜ ನಿರ್ಮಾಣದತ್ತ ಮಾಧವಸೃಷ್ಟಿ
ಸುಂದರ ಪರ್ವತಮಾಲೆ, ನಿತ್ಯಹರಿದ್ವರ್ಣದ ಗಿಡಮರಗಳ ರಾಶಿ, ಸಮೀಪದಲ್ಲೇ ಕಂಡುಬರುವ ಆಚೆ-ಈಚೆಯಿಂದ ಹರಿಯುವ ಅಶ್ವಿನಿ ಖಡ್ಡ್ – ಶಿಲ್ಲಿ ನದಿಗಳ ಸಂಗಮಸ್ಥಳ...
ಸಂಬಂಧಗಳ ಹೊಸ ವ್ಯಾಖ್ಯಾನ…
DINK, Live-in ಮತ್ತು ಬದಲಾಗುತ್ತಿರುವ ಯುವ ಮನಸ್ಸು ಒಂದು ಕಾಲದಲ್ಲಿ ಜೀವನದ ಪಯಣಕ್ಕೆ ಒಂದು ನಿಶ್ಚಿತ ದಾರಿಯಿತ್ತು. ವಿದ್ಯಾಭ್ಯಾಸ, ಉದ್ಯೋಗ...
ಶಿವಾಜಿಗೆ ತಿರುವು ಕೊಟ್ಟ ಗುರುಪೂರ್ಣಿಮೆ
ಪ್ರತಿ ಬಾರಿಯೂ ಗುರುಪೂರ್ಣಿಮೆಯಂದು ತಪ್ಪದೆ ನೆನಪಾಗುವುದು ಶಿವಾಜಿ, ಪಾವನಕಿಂಡ, ಮತ್ತು ಅಂದು ಹುತಾತ್ಮರಾದ ಬಾಜಿ ಪ್ರಭು ದೇಶಪಾಂಡೆ, ಮುನ್ನೂರು ಬಾಂದಳ...
ಶಿವಾಜಿ – ಸಂಭಾಜಿ ಮಹಾರಾಜರ ನಿಜೇತಿಹಾಸ ಕಥನಗಳು ಭಾರತಾದ್ಯಂತ ಮೊಳಗಲಿ
ಐದು ವರ್ಷಗಳ ಹಿಂದೆ, ಸಂಭಾಜಿ ಮಹಾರಾಜರ ಬಗೆಗೆ ಒಂದು ಲೇಖನ (ನಿನ್ನ ಮಗಳನ್ನೇ ಕೊಟ್ಟು ಮದುವೆ ಮಾಡುತ್ತೇನೆ ಎಂದರೂ ಮತಾಂತರಕ್ಕೆ...
ವೇದಮಂತ್ರಗಳ ಧ್ವನಿ ತರಂಗಗಳು ಮಾನವರಿಗೆ ಸಿಕ್ಕ ಅದ್ಭುತ ಕೊಡುಗೆ
ಚನ್ನೇನಹಳ್ಳಿ: ಜನಸೇವಾ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ವಾರ್ಷಿಕ ರುದ್ರಹೋಮ ಹಾಗೂ ಸಾಧಕ ದಂಪತಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ವಿಜಯಪುರದ...
ವೃದ್ಧಾಪ್ಯದ ಹೊಸ ಮುಖಗಳು ಬದಲಾಗುತ್ತಿರುವ ಸಮಾಜದ ಮೌನಕನ್ನಡಿ
ಆ. 8: ಹಿರಿಯ ನಾಗರಿಕರ ದಿನ “ಮಗ ಕೆಲಸದ ಒತ್ತಡದಲ್ಲಿದ್ದರೆ ಅವನಿಗೆ ಮಾತನಾಡಲು ಸಮಯ ಸಿಗುವುದಿಲ್ಲ. ಆಗ ಸೊಸೆ ಕರೆ...
ವಿಶ್ವಕರ್ಮ ಪೂಜೆ, ದತ್ತೋಪಂತ್ ಥೆಂಗಡಿ ಹಾಗೂ ಕಮ್ಯುನಿಷ್ಟರು: ಕಾರ್ಮಿಕರ ಸ್ವಾಭಿಮಾನಕ್ಕೆ ಕಮ್ಯುನಿಷ್ಟರು ಎಸೆದ ಸವಾಲು
ಸಂಯಮ ಹಾಗೂ ದೃಢಚಿತ್ತದಿಂದ, ದತ್ತೋಪಂತ್ ಥೆಂಗಡಿಯವರು ಭಾರತೀಯ ಕಾರ್ಮಿಕ ಸಂಘಟನಾ ರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದರು. ಹಾಗಂತ, ಈ ಹಬ್ಬವೇನೂ...
ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ
ಪರಿಹಾರದ ದಾರಿಯೇ ಅಥವಾ ಪ್ರಚಾರದ ವೇದಿಕೆಯೇ? ಭಾರತವು ವಿಶ್ವದ ಅತಿದೊಡ್ಡ ಯುವರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳ ಕನಸುಗಳು, ಪರಿಶ್ರಮ...
ವನೌಷಧಿ ನೇರಳೆ ಹಣ್ಣು: ಆರೋಗ್ಯದ ಸಂಜೀವಿನಿ
ಪ್ರಕೃತಿಯು ನಮಗೆ ಆಯಾ ಋತುಮಾನಕ್ಕೆ ಅನುಗುಣವಾಗಿ ವೈವಿಧ್ಯಮಯ ಹಣ್ಣುಗಳನ್ನು ಉಡುಗೊರೆಯಾಗಿ ನೀಡುತ್ತದೆ. ಅಂತಹವುಗಳಲ್ಲಿ ಅಪ್ಪಟ ಭಾರತೀಯ ಮೂಲದ ನೇರಳೆ ಹಣ್ಣು...
ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ಗೃಹಸಚಿವರ ಚಿತ್ತ
ಇತಿಹಾಸ ಎಂದೂ ಸುಳ್ಳು ಹೇಳುವುದಿಲ್ಲ. ಭಾರತದ ರಾಜಕೀಯ ಇತಿಹಾಸದ ಪುಟ ತಿರುವಿದರೆ ಒಂದು ಅಚ್ಚರಿಯ ಸತ್ಯ ಗೋಚರಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ...
ರಾಷ್ಟ್ರಚಿಂತನೆಯ ರಂಗರೂಪ:‘ಯುಗಪ್ರವರ್ತಕ ಡಾ. ಹೆಡಗೆವಾರ್’
ರಂಗಭೂಮಿ ಎನ್ನುವುದು ಕೇವಲ ಕಲ್ಪನೆಗಳ ಲೋಕವಲ್ಲ; ಅದು ಸಮಾಜದ ಜಾಗೃತಿ ಮತ್ತು ಇತಿಹಾಸದ ಪುನರುತ್ಥಾನದ ಪ್ರಬಲ ಮಾಧ್ಯಮ. ರಾಷ್ಟ್ರೀಯ ಸ್ವಯಂಸೇವಕ...
ರಾಮೇಶ್ವರ ದಯಾಳ್ ಜಯಂತಿ: ಕುಟುಂಬ, ವೃತ್ತಿ ಮತ್ತು ಸಂಘ ಸೇವೆಯನ್ನು ಸಮತೋಲನಗೊಳಿಸಿದ ‘ಆದರ್ಶ ಕಾರ್ಯಕರ್ತ’
ಆದರ್ಶ ಕಾರ್ಯಕರ್ತರೆಂದು ನೆನಪಿಸಿಕೊಳ್ಳಲ್ಪಡುವ ರಾಮೇಶ್ವರ ದಯಾಳ್ ಅವರು ತಮ್ಮ ವೃತ್ತಿ ಮತ್ತು ಕುಟುಂಬ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತಲೇ ತಮ್ಮ...
ರಾಮ ಮಂದಿರದಲ್ಲಿ ನಡೆದ ಕಳ್ಳತನ ಸಾರ್ವಜನಿಕ ನಂಬಿಕೆಗೆ ಬಗೆದ ದ್ರೋಹ; ಈಗ ಬೇಕಿದೆ ವ್ಯವಸ್ಥೆಯ ಸುಧಾರಣೆ
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಕೆಲವು ಸಿಬ್ಬಂದಿ ವರ್ಗದವರಿಂದ ಕಾಣಿಕೆಗಳ ಕಳ್ಳತನ ನಡೆದಿರುವ ವಿವಾದವು ದೇಶದ ಪ್ರತಿಯೊಬ್ಬ ಸದ್ವಿಚಾರವಂತ ವ್ಯಕ್ತಿಯನ್ನು...
ರಸಋಷಿಯ ಕಾವ್ಯಶಿಲ್ಪ: ಹಾಲನು ಮಾರಿ ಹರಿಯನು ಕೊಳ್ಳುವ ಹಂಬಲ
“ನಾನೃಷಿಃ ಕುರುತೇ ಕಾವ್ಯಂ” ಎಂಬುದೊಂದು ಸಂಸ್ಕೃತದ ಸುಭಾಷಿತ. ಋಷಿಯಲ್ಲದವನು ಕಾವ್ಯ ರಚಿಸಲಾರ ಎಂಬುದು ಇದರ ಅರ್ಥ. ಋಷಿ ಎಂದ ಕೂಡಲೇ...
ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು
ಗೀತನಮನ ‘ಮೈಸೂರು ಮಲ್ಲಿಗೆ’ ಚಿತ್ರದ ಗೀತೆಗಳ ಧ್ವನಿಮುದ್ರಣ ಅರವಿಂದ್ ಸ್ಟುಡಿಯೋದಲ್ಲಿ, ಎರಡನೆಯ ಮಹಡಿಯಲ್ಲಿ ರೆಕಾರ್ಡಿಂಗ್ ಲಿಫ್ಟ್ ಇಲ್ಲ ಎಂದ ಕೂಡಲೇ...
ಮೌನವಾಗುತ್ತಿರುವ ಪುಸ್ತಕಗಳು, ನೆನಪಿನ ಪುಟಗಳು ಮತ್ತು ಬದಲಾದ ಆದ್ಯತೆಗಳು
ಒಂದು ಕಾಲದಲ್ಲಿ ಮನೆಗಳಲ್ಲಿ ದೇವರ ಕೋಣೆಯ ನಂತರ ಅತ್ಯಂತ ಗೌರವ ಪಡೆದ ಜಾಗ ಪುಸ್ತಕಗಳ ಕಪಾಟು ಆಗಿತ್ತು. ಹೊಸ ಪುಸ್ತಕ...
ಮೌನ ಮುರಿದರಷ್ಟೇ ಭ್ರಷ್ಟಾಚಾರಮುಕ್ತ ಭಾರತ
ಸಮಾಜವನ್ನು ಹೊರಗಿನಿಂದ ನಾಶಮಾಡುವ ಶತ್ರುಗಳನ್ನು ಗುರುತಿಸುವುದು ಸುಲಭ. ಆದರೆ ಒಳಗಿನಿಂದ ನಿಧಾನವಾಗಿ ಕೊರೆಯುವ ಅಪಾಯಗಳನ್ನು ಗುರುತಿಸುವುದು ಕಷ್ಟ. ಇಂದು ಮಾನವ...
ಮಿಥ್ಯಕ್ಕೆ ಹೆಚ್ಚಿನ ದರ, ಗ್ರಾಹಕ ಪ್ರಜ್ಞೆ ಮತ್ತು ಮರೀಚಿಕೆಯಾಗುತ್ತಿರುವ ಸತ್ಯ
“ಸುಳ್ಳು ಹೇಳಿದಷ್ಟು ಹಣ ಜಾಸ್ತಿ.. ಕೇಳುವವರು ಯಾರು?”– ಇಂದಿನ ಮಾರುಕಟ್ಟೆ ಪ್ರಪಂಚದ ಅಲಿಖಿತ ನಿಯಮವಿದು. ಸುಳ್ಳನ್ನೇ ಬಂಡವಾಳವಾಗಿಸಿಕೊಂಡು, ಭ್ರಮೆಯ ಲೋಕವನ್ನು...
ಮಾನವ ಬದುಕಿನ ಸತ್ಯದರ್ಶನ ವಚನ ಸಾಹಿತ್ಯ
‘ವಚನ’ ಎಂಬ ಪದ ತುಂಬ ಪ್ರಾಚೀನ; ಆದರೆ ಶರಣರು ಅದಕ್ಕೆ ಕೊಟ್ಟ ಅರ್ಥ ನೂತನ. ‘ಮಾತು’ ಎಂಬುದು ಅದರ ಪಾರಂಪರಿಕ...
ಮನುಜ ಮರೆತ ನದಿಗಳು
ಒಣಗುತ್ತಿರುವ ಒಂದೇ ಮೂಲದ ಮೇಲೆ ಬೆಂಗಳೂರಿನ ಭವಿಷ್ಯ?! ಜೂನ್ ಬಂತೆಂದರೆ ಬೆಂಗಳೂರಿಗರ ಕಣ್ಣು ಆಕಾಶದ ಕಡೆಗೆ. ಪ್ರತಿವರ್ಷವೂ ಮುಂಗಾರಿಗಾಗಿ ಕಾಯುತ್ತೇವೆ...
ಮಧುರೆಗೆ ಹೋದನು ಮಾಧವ
ಕಾವ್ಯಕುತೂಹಲ ಕೃಷ್ಣಗೀತೆಗಳು ಎಷ್ಟೊಂದಿವೆ! ಗೋಕುಲದ್ದು, ಬೃಂದಾವನದ್ದು, ಮಧುರೆಗೆ ಹೊರಟದ್ದು, ಹೊರಟ ನಂತರದ್ದು! ಬಹುಶಃ ಅವನು ಬೆಳೆದು ಪಾಂಡವರ ಬಾವನಾಗಿ ಕಾವನಾದ...
ಮತಾಂತರದ ಜಾಲಕ್ಕೆ ಬಡವರೇ ಪ್ರಾಥಮಿಕ ಗುರಿಯಾಗುವುದು ಏಕೆ?
ಮತಾಂತರ ಚರ್ಚೆಯ ಮೂಲವಸ್ತು: ಬಡತನ ಮತ್ತು ಘನತೆಯ ಹುಡುಕಾಟ ಭಾರತದಲ್ಲಿ ಧಾರ್ಮಿಕ ಮತಾಂತರವು ದೀರ್ಘಕಾಲದಿಂದ ಸಾಮಾಜಿಕ, ರಾಜಕೀಯ ಮತ್ತು ಕಾನೂನು...
ಭೋಜಶಾಲಾ: ಇತಿಹಾಸ, ವಿವಾದ ಮತ್ತು ನ್ಯಾಯ
ಮಧ್ಯಪ್ರದೇಶದ ಧಾರ್ ನಗರವು ಮಾಳವ-ನಿಮಾಡ್ ಪ್ರದೇಶದ ಐತಿಹಾಸಿಕ ಕೇಂದ್ರಗಳಲ್ಲೊಂದು. ಇಂದೋರ್‌ನಿಂದ ಸುಲಭವಾಗಿ ತಲುಪಬಹುದಾದ ಈ ನಗರ ಹಲವು ಶತಮಾನಗಳ ಇತಿಹಾಸವನ್ನು...
ಭಾಷಾ ಸಂಗಮ: ‘ಭಾಷಿಣಿ’- ಗಡಿಯಾಚೆಗೂ ವಿಸ್ತರಿಸುತ್ತಿರುವ ಭಾರತೀಯ ಭಾಷಾ ಕ್ರಾಂತಿ
ಜನಕನ ಮಿಥಿಲೆಯಿಂದ ಕಠ್ಮಂಡು ವಿಶ್ವವಿದ್ಯಾಲಯದವರೆಗೆ: ಭಾರತದ ಭಾಷಾ-ಎಐ ಅಭಿಯಾನದ ಮೊದಲ ಹೆಜ್ಜೆ ತ್ರೇತಾಯುಗದಲ್ಲಿ, ಮಿಥಿಲೆಯ ರಾಜರ್ಷಿ ಜನಕನ ಮಗಳಾದ ಸೀತೆಯ...
ಭಾರತೀಯ ನಾಗರಿಕತೆಯ ಮುಂದುವರಿಕೆಯ ಭಾಗವೇ ಈಶಾನ್ಯ ಪ್ರದೇಶ
ಡಾ. ಫಿರ್ಮಿ ಬೋಡೊ ಅವರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಸಮಾಜಶಾಸ್ತ್ರ ವಿಭಾಗದ, ಸಾಮಾಜಿಕ ವ್ಯವಸ್ಥೆಗಳ ಅಧ್ಯಯನ ಕೇಂದ್ರದಲ್ಲಿ...
ಭಾರತದ ಬ್ರಿಕ್ಸ್ ಕಾರ್ಯತಂತ್ರ: ವೈವಿಧ್ಯತೆಯ ಬೆಸುಗೆ, ಮಾನವಕೇಂದ್ರಿತ ಸಹಭಾಗಿತ್ವದ ಮುನ್ನಡೆ ಮತ್ತು ಬಲವಾದ ಜಾಗತಿಕ ಸಮತೋಲನ
ಈ ದಶಕದ ಭೌಗೋಳಿಕ ರಾಜಕೀಯ ಘಟನಾವಳಿಗಳು ತೀವ್ರ ಪೈಪೋಟಿ, ವ್ಯಾಪಾರ ಯುದ್ಧಗಳು, ತಾಂತ್ರಿಕ ಸಂಘರ್ಷಗಳು, ಹವಾಮಾನ ದುರಂತಗಳು ಹಾಗೂ ವಿಭಜಿತ...
ಭಗವಾಧ್ವಜವೆಂಬ ಭಾರತೀಯ ಗುರು
ವಿಶ್ವದ ಯಾವುದೇ ನಾಗರಿಕತೆಯಲ್ಲಿ ವಿಶೇಷವಾಗಿ ಉಲ್ಲೇಖವಿರದ ಶಬ್ದ ‘ಗುರು’. ಅದು ಭಾರತದ್ದೇ ಕೊಡುಗೆ – ಸನಾತನ ಧರ್ಮದ್ದೇ ವಿಶೇಷ. ಈ...
ಬೆಳವಾಡಿಯ ಸೂರ್ಯಲೋಕ, ವಾಸ್ತುಶಿಲ್ಪ ಮತ್ತು ಅಧ್ಯಾತ್ಮದ ಅಪೂರ್ವ ಸಂಗಮ
ಕರ್ನಾಟಕದ ಪಶ್ಚಿಮ ಘಟ್ಟಗಳ ಮಡಿಲಲ್ಲಿ ನೆಲೆಸಿರುವ ಕಾಫಿನಾಡು- ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಸ್ವರ್ಗ. ನಿಸರ್ಗಸೊಬಗು, ಸಾಹಸಮಯ ಚಟುವಟಿಕೆಗಳು ಹಾಗೂ ಅಧ್ಯಾತ್ಮಿಕ...
ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿ ಹೆಬ್ಬುಲಿಯಾದ ಬಗೆ
ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದೂ ಜನಮಾನಸ ಹೀನಾಯ ಸ್ಥಿತಿಗೆ ತಲುಪಿ...
ಬರಿಯ ನೆಲದ ಗೆಲುವಲ್ಲ, ಮನೋಬಲದ ಗೆಲುವು
ಜು.೨೬: ಕಾರ್ಗಿಲ್ ವಿಜಯ ದಿವಸ್ ಪ್ರತಿವರ್ಷ ಜುಲೈ 26 ಬಂದಾಗ ಭಾರತದ 140 ಕೋಟಿ ಜನರ ಎದೆ ಉಬ್ಬುತ್ತದೆ. ಆ...
ಪ್ರಾಚೀನ ಭಾರತದ ಅತ್ಯದ್ಭುತ ಗಣಿತ ಪರಂಪರೆ 34ರ ಮಾಯಾ ಚೌಕ
ನಮ್ಮ ಮಾನಸಿಕತೆ, ನಮ್ಮ ಅಸ್ಮಿತೆಗಳ ಮೇಲೆ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಅದೆಂತಹ ಹೊಡೆತ ಕೊಟ್ಟಿವೆಯೆಂದರೆ, ಗಣಿತ –...
ಪ್ರಧಾನಿ ಮೋದಿ ಜನ್ಮದಿನ: ದೆಹಲಿಯಲ್ಲಿ 76 ಚಿತ್ರಗಳ ವಿಶೇಷ ಕಲಾ ಪ್ರದರ್ಶನ ಉದ್ಘಾಟನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ, ನಾಯಕತ್ವ ಮತ್ತು ಸಾರ್ವಜನಿಕ ಪಯಣವನ್ನು ಬಿಂಬಿಸುವ ವಿಶೇಷ ಕಲಾ ಪ್ರದರ್ಶನವನ್ನು ಅವರ...
ಪ್ರಧಾನಿ ಪಾಠ ರಾಷ್ಟ್ರೀಯ ಶಿಸ್ತಿನ ಅಡಿಪಾಯ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಜೀವನ ಸರಳತೆಯ ಪಾಠ’ವು ದೇಶಾದ್ಯಂತ ಮತಿಗೆ, ಮಾತಿಗೆ ತೆರೆದುಕೊಂಡಿದೆ. ಇಂತಹ ಪಾಠ ಯಾ ಸೂತ್ರಗಳನ್ನು...
ಪ್ರಕೃತಿಯ ವಿಶ್ವವಿದ್ಯಾಲಯದ ಚಿನ್ನದ ಪದವೀಧರ ‘ಬೀವರ್’!
ಮನುಷ್ಯನು ನಾಲ್ಕು ಅಕ್ಷರ ಕಲಿತ ತಕ್ಷಣ ಈ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ತಾನೇ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ...
ಪಶ್ಚಿಮ ಬಂಗಾಳದಲ್ಲಿ ‘ಕಾನೂನು’ ಕ್ರಾಂತಿ, ಗೂಂಡಾಗಿರಿಗೆ ಬ್ರೇಕ್, ಯುಸಿಸಿಗೆ ಮುನ್ನುಡಿ!
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಸದ್ಯ ಹೊಸದೊಂದು ಅಧ್ಯಾಯ ಶುರುವಾಗಿದೆ. ದಶಕಗಳಿಂದ ಚುನಾವಣಾ ಹಿಂಸಾಚಾರ, ರಾಜಕೀಯ ದ್ವೇಷದ ದಂಗೆಗಳು ಮತ್ತು...
ಪಶ್ಚಿಮ ಬಂಗಾಳದ ನವೋದಯ
ಸುಧಾರಣೆಯ ಪಥದಲ್ಲಿ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಮಾರ್ಗಸೂಚಿ ಪಶ್ಚಿಮ ಬಂಗಾಳದಲ್ಲಿ ದಶಕಗಳ ರಾಜಕೀಯ ಧ್ರುವೀಕರಣದ ನಂತರ, ಹೊಸ ಸರ್ಕಾರ ಅಧಿಕಾರ...
ಪಶ್ಚಿಮ ಬಂಗಾಳದ ಚುನಾವಣೆ, ಬಂಗಾಳದ ‘ವಂದೇ ಮಾತರಂ ಕ್ಷಣ’
ನನಗೆ 2025ರ ಡಿಸೆಂಬರ್ ಮತ್ತು 2026ರ ಫೆಬ್ರವರಿಯಲ್ಲಿ ಬಂಗಾಳಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಅಲ್ಲಿನ ಬಹುತೇಕ ಜನರು ಬದಲಾವಣೆಯನ್ನು...
ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್: ತೂಗುಸೇತುವೆಯ ಸರದಾರನಿಗೊಂದು ನುಡಿನಮನ
ತೂಗು ಸೇತುವೆಗೆ ನಮ್ಮ ದೇಶದಲ್ಲಿ ಇನ್ನೊಂದು ಹೆಸರು ಬಹುಶಃ ಗಿರೀಶ್ ಭಾರದ್ವಾಜ್. ಜುಲೈ 7ರಂದು ಈ ಮಣ್ಣಿನಿಂದ ದೂರಾದ ಗಿರೀಶ್...
ನಮಗೆ ತಿಳಿದಿರಬೇಕಾದ ಕೆಲವು ಮೂಲಭೂತ ಕಾನೂನುಗಳು
ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಂಡಿರಲೇಬೇಕಾದ, ನಮ್ಮ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ಮೂಲಭೂತ ಕಾನೂನುಗಳು ಮತ್ತು ಅವುಗಳ ಕುರಿತಾದ ಸಂಕ್ಷಿಪ್ತ...
ನಕಲಿ ಪರಿಸರವಾದದ ಅಸಲಿ ಮುಖಗಳು
ಭಾರತದಲ್ಲಿ ದೇಶದ ಸುರಕ್ಷತೆಗೆ, ಅಭಿವೃದ್ಧಿಗಳಿಗೆ ಪೂರಕವಾದ ಯೋಜನೆಗಳು ಬಂದಾಗ ಪರಿಸರವಾದಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಮಂದಿ ಧುತ್ತನೆ ಎದ್ದೇಳುತ್ತಾರೆ. ಇವರು...
ದೇಹ, ಮನಸ್ಸಿಗೆ ಯೋಗವೇ ಚಾರ್ಜರ್
ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ಜೂನ್ 21 ಜೂನ್ 21 ವರ್ಷದ ಅತಿ ಉದ್ದದ ದಿನ ಮತ್ತು ಉತ್ತರಾಯಣದ ಪರಮಾವಧಿ. ಸೂರ್ಯ...
ದೂರದ ಯುದ್ಧ, ನಮ್ಮ ಮನೆಯ ಬಜೆಟ್
ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತೀಯ ಕುಟುಂಬದ ಆರ್ಥಿಕ ಜಾಣ್ಮೆಯೇ ನಿಜವಾದ ಭದ್ರತೆ ಇಂದು ಜಗತ್ತಿನಲ್ಲಿ ನಡೆಯುವ ಯಾವುದೇ ಮಹತ್ವದ ಬೆಳವಣಿಗೆ...
ದಾರ್ಶನಿಕ ರಾಜನೀತಿಜ್ಞ- ಶ್ರೀಕೃಷ್ಣ
ಅಧ್ಯಾತ್ಮ ಸಾಧನೆಯಲ್ಲಿ ತೊಡಗುವ ದಾರ್ಶನಿಕನೊಬ್ಬ ಸಮಾಜಮುಖಿಯಾದ ರಾಜಕಾರಣದಲ್ಲಿ ಸಕ್ರಿಯನಾಗಿರುವುದು ವಿರಳ; ಅಂತೆಯೇ ಸಮಾಜಮುಖಿಯಾದ ರಾಜಕಾರಣಿಯೊಬ್ಬ ಆತ್ಮಾಭಿಮುಖಿ ಸಾಧನೆಯಲ್ಲಿ ತೊಡಗುವುದೂ ಸುಲಭವೇನೂ...
ತೂಗುಸೇತುವೆಯ ಸರದಾರ : ಗಿರೀಶ್ ಭಾರದ್ವಾಜ್
ಅಕ್ಷರನಮನ ತೂಗು ಸೇತುವೆಗೆ ನಮ್ಮ ದೇಶದಲ್ಲಿ ಇನ್ನೊಂದು ಹೆಸರು ಬಹುಶ: ಗಿರೀಶ್ ಭಾರದ್ವಾಜ್. ಜುಲೈ 7ರಂದು ಈ ಮಣ್ಣಿನಿಂದ ದೂರಾದ...
ತರಗತಿಗಳು ರಾಜಕೀಯ ವೇದಿಕೆಯಾಗದಿರಲಿ ಸಮವಸ್ತ್ರ ವಿವಾದದ ಸುಳಿಯಲ್ಲಿ ಶಿಕ್ಷಣ ವ್ಯವಸ್ಥೆ
ವ್ಯಾವಹಾರಿಕ ಜಗತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ವೇಗವಾಗಿ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ, ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯು ಹಿಜಾಬ್...
ತಮಿಳುನಾಡಿನ ವೈಚಾರಿಕ ಮತ್ತು ಭಾವನಾತ್ಮಕ ಸ್ಥಿತಿ-ಗತಿ
ಸಿನೆಮಾ ನಟನೊಬ್ಬ ಮೊತ್ತಮೊದಲ ಬಾರಿಗೆ ಇಷ್ಟೊಂದು ದೊಡ್ಡ ಗೆಲುವನ್ನು ತಮಿಳುನಾಡಿನಲ್ಲಿ ಸಾಧಿಸಿದ್ದರಲ್ಲಿ ಜೋಸೆಫ್ ವಿಜಯ್ ಅವರೇ ಮೊದಲು ಎಂಬುದು ಬಹು...
ಡಿಜಿಟಲ್ ರೂಪಾಯಿ: ಸರ್ಕಾರಿ ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಅಸ್ತ್ರ
ಅದೆಷ್ಟೋ ಸರ್ಕಾರಿ ಯೋಜನೆಗಳು ಕಾಗದದ ಮೇಲೆ ಸರಳವಾಗಿ ಕಂಡರೂ, ವಾಸ್ತವದಲ್ಲಿ ಅತ್ಯಂತ ಗೊಂದಲಮಯವಾಗಿರುತ್ತವೆ. ಗುತ್ತಿಗೆದಾರರೊಬ್ಬರು ರಸ್ತೆ, ಸೇತುವೆ ನಿರ್ಮಿಸುತ್ತಾರೆ ಅಥವಾ...
ಜೀವನ ಜೋಕಾಲಿಯಲ್ಲಿ ಹೆತ್ತವರು ಮತ್ತು ಮಕ್ಕಳು
ಈ ಪ್ರಪಂಚದಲ್ಲಿ ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಲ್ಮಶವಾಗಿ ಪ್ರೀತಿಸಲು ಹೆತ್ತವರಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ತಾವು ಕಷ್ಟಪಟ್ಟು ಮಕ್ಕಳನ್ನು ಖುಷಿಯಾಗಿರಿಸುವ, ಲೋಕದ...
ಜಗದಗಲ ಭಾರತವರ್ಷ- ಪ್ರಾಚೀನ ನಾಗರಿಕತೆಯ ಪ್ರಭಾವ
ಸ್ವಾಮಿ ವಿವೇಕಾನಂದರ ದೂರದೃಷ್ಟಿಯಿಂದ ಹಿಡಿದು ಇಂದಿನ ಜಾಗತಿಕ ಮನ್ನಣೆಯವರೆಗೆ, ಭಾರತದ ನಾಗರಿಕತೆಯ ಪ್ರಭಾವವು ತನ್ನ ಸಾರ್ವಕಾಲಿಕ ಮೌಲ್ಯಗಳು, ಸಂಸ್ಕೃತಿ ಮತ್ತು...
ಕೇಸರಿ ಅಲೆಯಿಂದ ಸೃಜನಶೀಲ ಆರ್ಥಿಕತೆಯವರೆಗೆ
ಪಶ್ಚಿಮ ಬಂಗಾಳದಲ್ಲಿ ಭರವಸೆಯೋ ಅಥವಾ ರಾಜಕೀಯ ಭ್ರಮೆಯೋ? ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪರವಾಗಿ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ರಾಜಕೀಯ...
ಕೇರಳದ ‘ರಾಮಾಯಣ ಮಾಸಂ’ ಹಿಂದಿನ ಕಥೆ
ಕರ್ಕಡಕಂ ತಿಂಗಳ ಅರ್ಥವನ್ನೇ ಬದಲಿಸಿದ 1982ರ ಐತಿಹಾಸಿಕ ಚಳವಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿರುವ ‘ರಾಮಾಯಣ ಮಾಸಂ’...
ಕೃತಕ ಬುದ್ಧಿಮತ್ತೆಯ ಕ್ಷೇತ್ರಕ್ಕೆ ಸಂಸ್ಕೃತದ ಪಾದಾರ್ಪಣೆ
ಸನಾತನ ಎಂದು ಬಣ್ಣಿಸಬಹುದಾದ ಜಗತ್ತಿನ ಏಕೈಕ ಭಾಷೆ ಸಂಸ್ಕೃತ. ಇದು ಪ್ರಾಯೋಗಿಕವಾಗಿ ತೋರಿಸಬಹುದಾದ ಸತ್ಯ, ವಿಶ್ವ ಸೃಜನೆಯಲ್ಲಿ ಶೇಷವಾಗಿ ಉಳಿದ...
ಕಾಲ ಮೀರಿದ ವ್ಯಕ್ತಿತ್ವ ಮತ್ತು ಚಿಂತನೆ: ಡಾ. ಹೆಡಗೆವಾರ್
ಒಂದು ವಸ್ತು, ಉಪಕರಣ, ತತ್ತ್ವ, ಸಿದ್ಧಾಂತ ಇತ್ಯಾದಿಗಳು ಮನುಷ್ಯನ ಜೀವನದಲ್ಲಿ ಬದಲಾವಣೆ ಮತ್ತು ಉನ್ನತಿಗೆ ಅವಶ್ಯಕತೆಯಾಗಿ ಬಂದು ಒದಗಬಹುದು. ಈ...
ಕಲಾಕೃತಿಗಳೆಂಬ ರಾಷ್ಟ್ರದ ಚಲನಾಚೈತನ್ಯ
“ಇತಿಹಾಸವನ್ನು ಕಳೆದುಕೊಂಡ ಜನಾಂಗಕ್ಕೆ ಭವಿಷ್ಯವಿರುವುದಿಲ್ಲ”. ಈ ಮಾತು ಕೇವಲ ಪುಸ್ತಕದ ಸಾಲುಗಳಲ್ಲ, ಬದಲಿಗೆ ಒಂದು ನಾಗರಿಕತೆಯ ಅಸ್ತಿತ್ವಕ್ಕೂ ಅಷ್ಟೇ ಪ್ರಮಾಣದಲ್ಲಿ...
ಓಣಂ ವಿಶೇಷ: ಕೇರಳಂನ ಶಾಸ್ತಾಂಕೋಟ ದೇವಾಲಯದಲ್ಲಿ ಕೋತಿಗಳಿಗೆ ‘ವಾನರ ಸದ್ಯ’
ಕೊಲ್ಲಂ ಜಿಲ್ಲೆಯ ಶಾಸ್ತಾಂಕೋಟ ಶ್ರೀ ಧರ್ಮಶಾಸ್ತಾ ದೇವಾಲಯದಲ್ಲಿ ಓಣಂ ಹಬ್ಬದ ಅಂಗವಾಗಿ ಕೋತಿಗಳಿಗೆ ಸಾಂಪ್ರದಾಯಿಕ ‘ವಾನರ ಸದ್ಯ’ ಎಂಬ ವಿಶೇಷ...
ಒಂದು ನವಿಲುಗರಿಯ ಕಥೆ
ಮಳೆಯ ಮೊದಲ ಹನಿಗಳು ಭೂಮಿಯನ್ನು ತಾಕಿದಾಗ ಅರಣ್ಯದೊಳಗೆ ಒಂದು ಮನೋಹರ ದೃಶ್ಯ ಮೂಡುತ್ತದೆ. ಬಣ್ಣಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ನವಿಲು ಸಂತೋಷದಿಂದ...
ಎಸ್ ಜಾನಕಿ- ಗೀತ ನಮನ
ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅವರು ಗಾನ ಸರಸ್ವತಿಯಲ್ಲಿ ಲೀನರಾದ ಹಿನ್ನೆಲೆಯಲ್ಲಿ ಅವರು ಹಾಡಿರುವ ಗೀತೆಗಳ ಮೊದಲ ಸಾಲುಗಳನ್ನೇ ಪೋಣಿಸಿ...
ಆಷಾಢ ಮಾಸ: ಪ್ರಕೃತಿ, ಪರಂಪರೆ ಮತ್ತು ಪರಮಾರ್ಥದ ಸಂಗಮ
ಭಾರತೀಯ ಕಾಲಗಣನೆಯು ಕೇವಲ ದಿನ, ತಿಂಗಳು ಮತ್ತು ವರ್ಷಗಳನ್ನು ಲೆಕ್ಕಹಾಕುವ ವಿಧಾನವಲ್ಲ; ಅದು ಪ್ರಕೃತಿಯ ಚಲನೆ, ಮಾನವನ ಜೀವನ ಮತ್ತು...
ಆರ್‌ಎಸ್‌ಎಸ್‌ಗೆ 100: ರೇಶ್ಮಿ ಆಯಿಷಾ ಏನು ಹೇಳುತ್ತಾರೆ?
ರೇಶ್ಮಿ ಆಯಿಷಾ ತಿರುವನಂತಪುರಂ ಕಿಮ್ಸ್ ಹೆಲ್ತ್ ಆಸ್ಪತ್ರೆಯ ಸಿಇಒ ಮತ್ತು ನಾಗರ ಕೊಯಿಲ್‌ನ ಅದೇ ಸಮೂಹದ ಆಸ್ಪತ್ರೆಯ ನಿರ್ದೇಶಕಿ. ಆಕೆ...
ಆಯುರ್ವೇದ ದಿನ 2026: ‘ಆರೋಗ್ಯಕರ ನಾಳೆಗೆ ಆಯುರ್ವೇದ’ — ಪ್ರಾಚೀನ ಜ್ಞಾನ, ಆಧುನಿಕ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳ ಸಮನ್ವಯ
ಭಾರತವು ಸೆಪ್ಟೆಂಬರ್ 23, 2026ರಂದು 11ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತಿದೆ. ‘ಆರೋಗ್ಯಕರ ನಾಳೆಗೆ ಆಯುರ್ವೇದ’ (Ayurveda for a...
ಆನಂದ ಮಠ ಕಾದಂಬರಿ ಒಂದು ಒಳನೋಟ
ಬಂಗಾಳದ ಪ್ರಸಿದ್ಧ ಕವಿ ಕಾದಂಬರಿಕಾರರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯರವರ ಪ್ರಸಿದ್ಧ ಕಾದಂಬರಿ ಆನಂದಮಠವಾಗಿದೆ. ಜನರಿಗೆ ಆನಂದಮಠ ಕಾದಂಬರಿಯ ಹೆಸರು ತಿಳಿದಿದೆಯೋ ಇಲ್ಲವೂ...
ಆದಿಶಂಕರರು ಬೌದ್ಧ ವಿಹಾರಗಳನ್ನು ಧ್ವಂಸ ಮಾಡಿದರೇ?
ಕಮ್ಯುನಿಸ್ಟ್ ಮಾಫಿಯಾ ಇತಿಹಾಸಕಾರರು ಭಾರತೀಯ ಅಸ್ಮಿತೆಗೆ ಮಾಡಿರುವ ಅನ್ಯಾಯಕ್ಕೆ ಇತಿಮಿತಿಯೇ ಇಲ್ಲ. ಇಸ್ಲಾಮೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹೀ ರಾಕ್ಷಸರಿಗಿಂತ ಹೆಚ್ಚಿನ...
ಅಪಮೌಲ್ಯಗೊಳ್ಳುತ್ತಿರುವ ಧಾರ್ಮಿಕ ಪದಪ್ರಯೋಗಗಳು
ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಒಂದು ನಾಗರಿಕ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸ, ಭಾವನೆ, ನಂಬಿಕೆ, ಧರ್ಮ, ಆಚರಣೆ...
ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಸಹಜ ನಟನೆ, ಬಹುಮುಖ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ
ಬೆಂಗಳೂರು: ಹಿರಿಯ ಕನ್ನಡ ನಟ ಅನಂತ್ ನಾಗ್ ಅವರು 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ...
120 ಕಿ.ಮೀ. ಟ್ರಯಲ್ ಸಕ್ಸಸ್: ಗಂಟೆಗೆ 110 ಕಿ.ಮೀ. ವೇಗದಲ್ಲಿ ಓಡಲಿದೆ ಭಾರತದ ಮೊದಲ ಹೈಡ್ರೋಜನ್ ರೈಲು
ಇಂದೋರ್: ಭಾರತೀಯ ರೈಲ್ವೆಯು ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಗಂಟೆಗೆ 120 ಕಿ.ಮೀ ವೇಗದಲ್ಲಿ ಪರೀಕ್ಷಾರ್ಥ ಸಂಚಾರ (Trial...









































































