ಹೋರ್ಮುಜ್ : ಪ್ರಾದೇಶಿಕ ಯುದ್ಧಗಳು ಜಾಗತಿಕ ಆರ್ಥಿಕ ಬಿಕ್ಕಟ್ಟಾಗಿ ಬದಲಾಗುವ ತಾಣ
ಅಂಕಣ – ರಾಷ್ಟ್ರಹಿತ ಯುದ್ಧಗಳು ಕೇವಲ ಅವು ನಡೆಯುವ ಪ್ರದೇಶಗಳಿಗಷ್ಟೇ ಸೀಮಿತವಾಗಿರುವುದು ಬಹಳ ಅಪರೂಪ. ಅವುಗಳ ಪರಿಣಾಮಗಳು ಖಂಡಗಳನ್ನು ದಾಟಿ...
ಹಿಂದೂ ಧರ್ಮ, ಮೂರ್ತಿಪೂಜೆ, ಮೌಢ್ಯ – ಇದು ಯಾರ ಅನುಭವ?
ಅಂಕಣ – ಪರ್ಯಾಯ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯಿದೆ ಎಂದು ಆಗಾಗ ನಮ್ಮ ಸಾರ್ವಜನಿಕ ಸಂವಾದಗಳಲ್ಲಿ ಹಾಗೂ ನಮ್ಮ ಪಠ್ಯಪುಸ್ತಕಗಳಲ್ಲಿ...
ಹಸ್ತ ಸಾಮುದ್ರಿಕದಿಂದ ಕಾನೂನುವರೆಗೆ ನಿಶ್ಶುಲ್ಕ ಶಿಕ್ಷಣ! ಮೀಸಾ ಯುನಿವರ್ಸಿಟಿ, ಹಿಂಡಲಗಾ- 2
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-51 ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 31, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಸ್ವಾತಂತ್ರ್ಯಕ್ಕೆ ಗ್ರಹಣ ಹಿಡಿದಾಗ! ಕೇರಳದಲ್ಲಿ ಹೋರಾಟದ ರೋಮಾಂಚಕಾರಿ ಅನುಭವ-1
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-46 ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 24, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಸ್ಟೇಟ್ ಹರ್ಮಿಟೇಜ್ ಮ್ಯೂಸಿಯಂನಲ್ಲಿ ಭಾರತೀಯ ಕಲಾಕೃತಿಗಳ ಪ್ರದರ್ಶನ!
ಅಂಕಣ – ದೃಶ್ಯ ● ಇತಿಹಾಸದಲ್ಲೇ ಸಮಕಾಲೀನ ಕಲಾಕೃತಿಗಳಿಗೆ ಅವಕಾಶ ಇದೇ ಮೊದಲು ಭಾರತೀಯ ಕಲಾವಿದರ ಕಲಾಕೃತಿಗಳು ವಿದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ...
ಸೇವೆಯ ಪ್ರಭೆ
ಅಂಕಣ – ಸಂಘ ಸೌರಭ 49 ಕುಷ್ಠರೋಗ ಪೀಡಿತರ ಜೀವನ ನರಕಸದೃಶ, ಅವರನ್ನು ಸ್ವಂತ ಪರಿವಾರದವರೂ ಹತ್ತಿರ ಸೇರಿಸುವುದಿಲ್ಲ, ಹೊಟ್ಟೆಪಾಡಿಗಾಗಿ...
ಸೇವಾಕಾರ್ಯ ಸಂಘಕಾರ್ಯದ ಅವಿಭಾಜ್ಯ ಅಂಗ
ಅಂಕಣ – ಸಂಘ ಸೌರಭ 47 ಕರ್ನಾಟಕದಲ್ಲಿ ಸಂಘಕಾರ್ಯಕ್ಕೆ ಬೀಜಾರೋಪಣ ಮಾಡಿದವರಲ್ಲಿ ಮೊದಲಿಗರಾದ ಯಾದವರಾವ್ ಜೋಶಿ ಅವರ ದೂರದೃಷ್ಟಿಯಿಂದಾಗಿ ಸೇವಾ...
ಸೆರಾಮಿಕ್ ಕಲಾವಿದಗೆ ನಂಜುಂಡ ಸಿರಿ!
ಅಂಕಣ – ದೃಶ್ಯ ಭಾರತೀಯ ಸೆರಮಿಕ್ ಕಲೆ ಇಂದು ನಿನ್ನೆಯದಲ್ಲ. ಸಿಂಧೂ ನಾಗರಿಕತೆಯ ಟೆರಾಕೋಟಾ, ಮಣ್ಣಿನ ಪಾತ್ರೆಗಳ ಕೌಶಲ್ಯ ಹೊಂದಿದ್ದ...
ಸೂಕ್ತ ಅನುವಾದ, ಸರಿಯಾದ ವ್ಯಾಖ್ಯಾನಗಳು ಬೆಳಕು ಚೆಲ್ಲಲಿ
ಅನುವಾದದ ಜಗತ್ತೇ ಹಾಗಿದೆ. ದುರದೃಷ್ಟವಶಾತ್, ಮೂಲ ಲೇಖಕರ ಆಶಯ – ಕಳಕಳಿಗಳು ಸರಿಯಾಗಿ ಅಭಿವ್ಯಕ್ತಿಯಾಗಬೇಕು ಎನ್ನುವುದನ್ನೇ ಕಡೆಗಣಿಸಲಾಗಿದೆ. ಅನುವಾದಕ್ಕೆ ಕುಳಿತ...
ಸಂಘದಲ್ಲಿ ಜವಾಬ್ದಾರಿಗೆ ಪ್ರಾಮುಖ್ಯತೆಯೇ ಹೊರತು ಸ್ಥಾನಕ್ಕಲ್ಲ
ಅಂಕಣ – ಸಂಘ ಸೌರಭ 46 ಪಂಡಿತ ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಪ್ರಾಂತ ಪ್ರಚಾರಕರಾಗಿದ್ದರು. 1951ರಲ್ಲಿ ಜನಸಂಘ ಪ್ರಾರಂಭವಾದಾಗ...
ಸಂಘದ ಅನರ್ಘ್ಯ ಆಭರಣ ಅರಕಲಿ ನಾರಾಯಣ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಅದು 60ರ ದಶಕ. ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದ ಸಂಕಲ್ಪ...
ಸಂಕೀರ್ಣತೆಯಲ್ಲಿ ಸ್ವತ್ವಾಭಿವ್ಯಕ್ತಿ
ಕಡೆಗೋಲು ಅಂಕಣ ಈ ಸೃಷ್ಟಿ ಸಾಧ್ಯವಾದುದು ಹಲವಾಗಬೇಕೆಂಬ ‘ಏಕ’ದ ಸಂಕಲ್ಪದಿಂದ ಎಂಬ ವಿವರವು ಉಪನಿಷತ್ತಿನದು. ಆ ‘ಏಕ’ವನ್ನು ಆತ್ಮವೆನ್ನಿ, ಭಗವಂತನೆನ್ನಿ, ದೇವರೆನ್ನಿ...
ಶಿಕ್ಷಣ ಮಾಧ್ಯಮದ ದುಗುಡ
ಅಂಕಣ – ಕಡೆಗೋಲು ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಬೇಸಿಗೆ ರಜಾಕಾಲದಲ್ಲಿ ಪಾಲ್ಗೊಂಡ ಒಂದು ತರಬೇತಿಯ ಕುರಿತು ಪ್ರಸ್ತಾಪಿಸುತ್ತ ತಮ್ಮ...
ಶಂಕರರ ಜೀವನ ದರ್ಶನ – ‘ಪುನರುತ್ಥಾನ’
ಅಂಕಣ – ಜ್ಞಾನಭಂಡಾರ ಶ್ರೀ ಆದಿಶಂಕರಾಚಾರ್ಯರು ಕ್ರಿ.ಶ. ಎಂಟನೆಯ ಶತಮಾನದ ಭಾರತೀಯ ದಾರ್ಶನಿಕರು ಹಾಗೂ ದೇವತಾಶಾಸ್ತ್ರಜ್ಞರು. ಕೇವಲ 32 ವರ್ಷಗಳು...
ವ್ಯಥೆ-ಕಥೆಯ, ಕಥೆ
ಅಂಕಣ – ಜ್ಞಾನಭಂಡಾರ ಹೇಗೆ ಹೃದಯದ ಆಂತರ್ಯದಲ್ಲಿ ಯಾವುದ್ಯಾವುದೋ ವಿಷಯಗಳಿಂದ ಕೋಲಾಹಲವೆದ್ದಿರುತ್ತದೆಯೋ ಹಾಗೆಯೇ ಮೆದುಳಿನಲ್ಲಿಯೂ ಹಲವು ವಿಚಾರಗಳ ನಿರಂತರ ಮಂಥನ...
ವಾದ 50 ವಾಗ್ವಾದ 10!
ದೃಶ್ಯ ಅಂಕಣ ● ಸಂಗ್ರಹಯೋಗ್ಯ ಮಾಹಿತಿ, ಚಿತ್ರಗಳನ್ನೊಳಗೊಂಡ ಪ್ರದರ್ಶನ ● ಮೂಲಭೂತ ಕೊರತೆ ನೀಗಿಸುವಲ್ಲಿ ಸೋತ ಗ್ಯಾಲರಿ ಆಡಳಿತ ವೆಂಕಟಪ್ಪ...
ವನವಾಸಿಗಳಲ್ಲಿ ಜಾಗೃತಿ ಮೂಡಿಸಿದ ಶಬರಿ ಕುಂಭ
ಅಂಕಣ – ಸಂಘ ಸೌರಭ 48 ಭಾರತದ ನದಿಗಳ ಪಾವನ ಜಲದೊಂದಿಗೆ ಇಲ್ಲಿಯ ಜನಜೀವನ ವಿಕಾಸವಾಗಿದೆ. ಪ್ರಯಾಗರಾಜ್, ಹರಿದ್ವಾರ, ನಾಶಿಕ್...
ರೆಬಾ ರೇಖೆಯ ವೇಗ!
ಅಂಕಣ – ದೃಶ್ಯ ಚಿತ್ರಕಲಾ ಪರಿಷತ್‌ನಲ್ಲಿ ಹೋರ್ ಶತಮಾನೋತ್ಸವ ಕಲಾಪ್ರದರ್ಶನ ಅಪ್ಪಟ ಕಮ್ಯುನಿಸ್ಟ್ ವಾದಿ. ಒಂದಷ್ಟು ವರ್ಷಗಳ ಕಾಲ ಭಾರತೀಯ...
ರಾಮ ಜನ್ಮಭೂಮಿ ತೀರ್ಪಿನಿಂದ ಹೊರಬಂದ ಹತ್ತು ತತ್ತ್ವಗಳು
ಅಂಕಣ – ಇಂದ್ರಪ್ರಸ್ಥದಿಂದ ಭೋಜಶಾಲಾ ಪ್ರಕರಣದಲ್ಲಿ ಆ ಸ್ಥಳವು ದೇವಿ ವಾಗ್ದೇವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ...
ರಾಜಕೀಯದ ಅಖಾಡದಲ್ಲಿಹುದೇ ಹೊಸ ಎದುರಾಳಿ, ಎತ್ತ ಸಾಗಲಿದೆ ಕಾಕ್ರೋಚ್ ಜನತಾ ಪಾರ್ಟಿ!
ಅಂಕಣ – ನಗಾರಿ ಬಿಜೆಪಿ, ಕಾಂಗ್ರೆಸ್ ಖಾತೆಗಳನ್ನೇ ಹಿಂದಿಕ್ಕಿದ ‘ಜಿರಳೆ’ ಅಲೆ! ಕೇವಲ 5 ದಿನಗಳಲ್ಲಿ ಮಿಲಿಯನ್ ಫಾಲೋವರ್ಸ್ ಅನ್ನು...
ಯುದ್ಧದ ನಡುವೆ ಭಾರತದ ರಾಜತಾಂತ್ರಿಕ ಚತುರತೆ
ಇಂದ್ರಪ್ರಸ್ಥದಿಂದ ಅಂಕಣ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಜಾಗತಿಕ ನಾಯಕರು ಭಾರತದ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಭಾರತಕ್ಕೆ...
ಯುದ್ಧ ಗೆಲ್ಲುವುದೆಂದರೆ ಯುದ್ಧ ಮಾಡದೇ ಇರುವುದು!
ಅಂಕಣ – ಮಕ್ಕಳಿಗೆ ವಿಜ್ಞಾನ ಒಂದು ನದಿ, ಅದರ ಮೇಲೊಂದು ಸೇತುವೆ. ಸೇತುವೆಯಲ್ಲಿ ಒಂದು ಸಲಕ್ಕೆ ಇಬ್ಬರಷ್ಟೇ ಹೋಗಬಹುದು. ರಾತ್ರಿಯ...
ಮೋಕ್ಷ ಎಂಬುದು ಸತ್ತ ನಂತರವೋ? ಬದುಕಿದ್ದಾಗಲೋ?
ಅಂಕಣ – ಸಂಚಾರ ಶ್ರೀಧರ ಸ್ವಾಮಿಗಳು ಮೋಕ್ಷದ ಬಗ್ಗೆ ಮಾತನಾಡುವಾಗ “ಚಿಕ್ಕ ಮಗುವನ್ನು ನೀವು ಎತ್ತಿಕೊಂಡರೆ ಒಂದುಕ್ಷಣದ ಕಾಲ ಆ...
ಮೊಸರಿನ ಆಸೆಯ ಬೆಕ್ಕಿನ ಕತೆ
ಅಂಕಣ – ಸಂಚಾರ ಬೆಂಗಳೂರಿನ ಒಂದು ಮನೆ. ಮನೆಗೆ ಬಂದು ಸೇರಿಕೊಂಡ ಬೆಕ್ಕಿಗೆ ಆ ಮನೆಯೇ ತನ್ನ ಮನೆಯಾಯಿತು. ಅದಕ್ಕೆ...
ಮುತ್ತಿನಂತ ಎಲೇರಿ ಜೋಳ
ಕೃಷಿಯಿಂದ ಬದುಕು ಅಂಕಣ ಇತ್ತೀಚಿನ ಪ್ರಧಾನ ಮಂತ್ರಿಯವರು ಮನದ ಮಾತು ಕಾರ್ಯಕ್ರಮದಲ್ಲಿ ಭೌಗೋಳಿಕ ಸ್ಥಾನಮಾನ ಪಡೆದ ನಮ್ಮ ರಾಜ್ಯದ ಹೆಮ್ಮೆಯ...
ಮಾವುತಿಯರ, ಒಂಟೆ ಚಾಲಕಿಯರ ಸಾಂಚಿ ಎಂಬ ಅಚ್ಚರಿ
ಪ್ರಸ್ತುತ ಸಾಂಚಿಯಲ್ಲಿರುವ ಸ್ತೂಪವು (ಎರಡನೆಯದು) ಅತ್ಯಂತ ಹಳೆಯದು. ಸಾಮಾನ್ಯಯುಗಪೂರ್ವ 3ನೆಯ ಶತಮಾನದಲ್ಲಿಯೇ ಅಶೋಕನಿಂದ ಇದು ನಿರ್ಮಾಣವಾಯಿತು. ಇದು ಮಧ್ಯಪ್ರದೇಶದಲ್ಲಿದೆ. ಇದು...
ಮಳೆ ಸುರಿಯುವ ಮೊದಲು
ಅಂಕಣ – ಕಡೆಗೋಲು ಈ ವರ್ಷ ಮಾರ್ಚ್ ತಿಂಗಳಿನಿಂದಲೇ ಅಲ್ಲೊಂದು ಇಲ್ಲೊಂದು ಮಳೆ ಬೀಳಲು ಪ್ರಾರಂಭವಾಯಿತು. ಮಳೆಗಾಲ ಬೇಗನೇ ಪ್ರಾರಂಭವಾಗುವ...
ಮಹರ್ಷಿ ಸುಶ್ರುತರಿಗೆ ಅಂತಾರಾಷ್ಟ್ರೀಯ ಗೌರವ
ಅಂಕಣ – Xಫ್ಯಾಕ್ಟರ್ ಭಾರತವು ಜಗತ್ತಿಗೆ ಸೊನ್ನೆಯಷ್ಟನ್ನೇ ಅಲ್ಲ, ಜೊತೆಗೆ ಆಯುರ್ವೇದ, ಯೋಗ, ಮೆಟಲರ್ಜಿ, ಬಾಹ್ಯಾಕಾಶ, ಜೋತಿಷ್ಯ ಸೇರಿದಂತೆ ಗಣಿತ...
ಮರಳಿ ಅರಳಿದ ಮರಳಿ ಮಾಸ್ತರು
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಎಲ್ಲ ವಸ್ತುಗಳಿಗೂ expiry date ಎಂಬುದಿರುತ್ತದೆ. ಆ ವಸ್ತುವನ್ನು ಒಳಗೊಂಡ...
ಮನೆಯಲ್ಲಿ ಶುದ್ಧ ಕರ್ಪೂರ ಇದೆಯೇ?
ಅಂಕಣ – ಸ್ವಾಸ್ಥ್ಯ ಸಂಪದ ಕರ್ಪೂರ ಎಂದರೆ ನಮಗೆಲ್ಲಾ ದೇವಸ್ಥಾನಗಳಲ್ಲಿ ಮಾಡುವ ಆರತಿಯ ನೆನಪಾಗುತ್ತದೆ. ಮಹಾಭಾರತದ ಕಾಲದಿಂದಲೂ ಕರ್ಪೂರದ ಉಪಯೋಗ...
ಮಧ್ಯಪ್ರದೇಶದಲ್ಲಿ ಜೈಲುವಾಸದ ಅನುಭವ
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-45 ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಮತಾಂತರಿತರಿಗೆ SC/ST ಮೀಸಲಾತಿ ರದ್ದು
Xಫ್ಯಾಕ್ಟರ್ ಅಂಕಣ ಅರಬ್ಬರಿಂದ ಯೂರೋಪಿಯನ್ನರವರೆಗೂ ಎಲ್ಲರೂ ತಮ್ಮ ಧರ್ಮ ಪ್ರಸಾರಕ್ಕಾಗಿ ಜಗತ್ತಿನ ಮೂಲ ನಾಗರಿಕತೆಗಳ, ಸಂಸ್ಕೃತಿಗಳ ಹರಣ ಮಾಡಿ, ತಮ್ಮ...
ಭೋಜಶಾಲಾ – ಏಳು ಶತಮಾನಗಳ ನಂತರ ದೊರೆತ ನ್ಯಾಯ
ಇಂದ್ರಪ್ರಸ್ಥದಿಂದ ಅಂಕಣ ಧಾರ್‌ನಲ್ಲಿರುವ ಭೋಜಶಾಲಾ – ಕಮಲ್ ಮೌಲಾ ಸಂಕೀರ್ಣವು ವಾಸ್ತವವಾಗಿ ವಾಗ್ದೇವಿ ದೇವಿಯ ದೇವಸ್ಥಾನವಾಗಿದ್ದು, ಪರಮಾರ ವಂಶದ ರಾಜನಾದ...
ಭಿನ್ನರಾಶಿಯ ಲೆಕ್ಕಕ್ಕೆ ಉಪ್ಪುನೀರಿನ ಸಾಧನೆ!
ಅಂಕಣ – ಮಕ್ಕಳಿಗೆ ವಿಜ್ಞಾನ ಯುಕ್ತಿಯನ್ನು ಗಣಿತದ ಭಾಷೆಯಲ್ಲಿ ಪ್ರಾಬ್ಲೆಮ್ ಸಾಲ್ವಿಂಗ್ ಎನ್ನುತ್ತಾರೆ. ಪ್ರಾಬ್ಲೆಮ್ ಸಾಲ್ವಿಂಗ್ ಎನ್ನುವುದೇ ವಿಜ್ಞಾನ/ಗಣಿತ ಲೋಕದಲ್ಲಿ...
ಭಾವೈಕ್ಯದ ಸಾಧನ – ಸಿಂಧೂ ದರ್ಶನ
ಅಂಕಣ – ಸಂಘ ಸೌರಭ 44 1947ರ ದೇಶವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನದ ಹೆಸರಿನಲ್ಲಿ ಸಿಂಧೂ ಬಯಲಿನ ಪ್ರಮುಖ ಭೂಭಾಗವನ್ನು...
ಭಾರತವೇ ಚುಟುಕು ಕ್ರಿಕೆಟ್ ನ ತ್ರಿವಿಕ್ರಮ
ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡ ಈ ಬಾರಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ...
ಭಾರತದ ಶ್ರೇಷ್ಠ ದಾರ್ಶನಿಕ ಯಾಜ್ಞವಲ್ಕ್ಯ ಮಹರ್ಷಿ
ಜ್ಞಾನ ಭಂಡಾರ ಅಂಕಣ ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಶ್ರೀ ಯಾಜ್ಞವಲ್ಕ್ಯ ಮಹರ್ಷಿಗಳೂ ಒಬ್ಬರು. ಅವರ ಶೃತಿ ಮತ್ತು ಸ್ಮೃತಿಗಳನ್ನು...
ಭಾರತದ ನೆಲ ಅರುಣಾಚಲ
ಅಂಕಣ – ಸಂಘ ಸೌರಭ 45 ಈಶಾನ್ಯ ಭಾರತ ಬ್ರಹ್ಮಪುತ್ರ ನದಿಯ ಪಾವನ ಹರಿವಿನೊಂದಿಗೆ ಪುನೀತವಾದ ಪ್ರದೇಶ. ಇಲ್ಲಿನ ಪ್ರಾದೇಶಿಕ...
ಬೇಹುಗಾರಿಕೆಯ ರಣರೋಚಕ ಕಥನ
ಅಂಕಣ – ಜ್ಞಾನ ಭಂಡಾರ ಇಸ್ರೇಲ್‌ನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್‌ಬೆಟ್ ಹಾಗೂ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮೋಸಾದ್‌ನ ರಣರೋಚಕ...
ಬೆಣ್ಣೆನಗರಿಯಲ್ಲಿ ಹೃದಯಸ್ಪರ್ಶಿ ಆರ್ಟ್ ಪಾರ್ಕ್!
ಅಂಕಣ – ದೃಶ್ಯ “A gathering of artists transforms the solitary creative process into a shared...
ಬಾಕ್ಸ್ ಆಫೀಸ್ ಬಾಸ್ ‘ದುರಂಧರ್ – ದಿ ರಿವೇಂಜ್’
Xಫ್ಯಾಕ್ಟರ್ ಅಂಕಣ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ನ ‘ದುರಂಧರ್ – ದಿ ರಿವೆಂಜ್’ ಚಲನಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ 400 ಕೋಟಿಗೂ...
ಬಹುಜನ ಹಿತಾಯ, ಬಹುಜನ ಸುಖಾಯ ಇತಿ ಹಿಂದೂರಾಷ್ಟ್ರ
ಅಂಕಣ – ನಗಾರಿ ಜಗತ್ತು ಆರಂಭವಾದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕೆಲವು ಬದಲಾವಣೆಗಳು ಸುಧಾರಣೆಗಳಾಗಿ ಮಾನವ ಕುಲವನ್ನು ಮತ್ತಷ್ಟು...
ಪ್ರತಿಮನೆಯಲ್ಲಿರಲಿ ಮಲ್ಲಿಗೆಯ ಘಮ
ಅಂಕಣ – ಕೃಷಿಯಿಂದ ಬದುಕು ಬೇಸಿಗೆ ಕಾಲದಲ್ಲಿ ನನಗೆ ಬಹಳ ಇಷ್ಟವಾಗುವ ಬಹುಶಃ ಎಲ್ಲಾ ಹೆಂಗಸರಿಗೆ ಪ್ರಿಯವಾದ ಕೆಲಸ ಎಂದರೆ...
ಪ್ರತಿ ಗ್ರಾಮವೂ ‘ವೃಂದಾವನ’ವಾಗಬೇಕು
ಅಂಕಣ– ಕೃಷಿಯಿಂದ ಬದುಕು ಸುರಭಿ ಕುಂಜ್ ಭಕ್ತಿ ಫಾರ್ಮ್ ನ ಅಭಿಷೇಕ್ ಮನದಾಳದ ಮಾತು ತುಮಕೂರಿನ ಪ್ರಸಿದ್ದ ‘ಶ್ರೀಷಾ’ ಸಾವಯವ...
ಪಾಕಿಸ್ತಾನದಲ್ಲಾಗಿರುವುದು ನಮ್ಮಲ್ಲಿ ಎಂದಾದರೂ ಆದೀತೇ?
1960 – 1970ರ ದಶಕಗಳಲ್ಲಿ ನನಗೆ (ನನ್ನಂತಹವರಿಗೆ) ಪರಿಚಯವಾದ ಸಂಘದ ಪ್ರಚಾರಕರು ಬಹಳ ದೊಡ್ಡವರು. ಅವರ ಬದ್ಧತೆ, ಅಧ್ಯಯನ, ಅನುಭವ...
ಪರಿಸರ ಪರ ಪ್ರಬಂಧ ಸಂಕಲನ
ಅಂಕಣ – ಜ್ಞಾನಭಂಡಾರ ಪರಿಸರ ಸಂರಕ್ಷಣೆಯು ಭೂಮಿಯ ಮೇಲಿನ ಜೀವಸಂಕುಲದ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಮಾನವನು ಆರೋಗ್ಯವಾಗಿರಬೇಕಾದರೆ ಶುದ್ಧವಾದ ಪರಿಸರ ಬೇಕು...
ಪಠ್ಯಪುಸ್ತಕಗಳು – ಯುರೋಪಿನ ಅನುಭವ ಮತ್ತು ವಿಸ್ಮೃತಿ
ಅಂಕಣ – ಪರ್ಯಾಯ ಈ ಹಿಂದಿನ ಅಂಕಣದಲ್ಲಿ ಯಾವ ರೀತಿ ವಸಾಹತು ಕಾಲಘಟ್ಟದಲ್ಲಿ ಭಾರತದ ಆಧುನಿಕ ಶಿಕ್ಷಣ ಪದ್ಧತಿ ನಮ್ಮ...
ಪಠ್ಯಪುಸ್ತಕಗಳ ವಿವಾದ: ನಮ್ಮದಲ್ಲದ ಗೊಡವೆಯನ್ನು ನಮ್ಮದಾಗಿಸಿಕೊಂಡಿದ್ದು ಹೇಗೆ?
ಅಂಕಣ – ಪರ್ಯಾಯ ಭಾರತೀಯ ಪರಂಪರೆಗಳ ಕುರಿತು ಯಾವ ರೀತಿಯ ನಿರೂಪಣೆಗಳನ್ನು ಶಾಲಾ-ಕಾಲೇಜುಗಳಲ್ಲಿನ ಮಕ್ಕಳಿಗೆ ಹೇಳಿಕೊಡಬೇಕು ಎನ್ನುವುದು ಜಗತ್ತಿನಾದ್ಯಂತವು ಮತ್ತು...
ನೆರವೆಂಬ ವಿಧಿ – ನೆನಪೆಂಬ ನಿಧಿ
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-48 ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 10, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ನೆರವೆಂಬ ವಿಧಿ – ನೆನಪೆಂಬ ನಿಧಿ
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-49 ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ನೀರಾವರಿ ಇಲ್ಲದೆ ಸಾವಯವ ತೋಟ ಕಟ್ಟಿದ ಸಾಧಕ
ಅಂಕಣ – ಕೃಷಿಯಿಂದ ಬದುಕು ನಮ್ಮಲ್ಲಿ ಹಲವರು ಹತ್ತಾರು ಎಕರೆ ನೀರಾವರಿ ಜಮೀನು ಇದ್ದರೂ ಏಕ ಬೆಳೆ ಪದ್ಧತಿ ಅನುಸರಿಸಿ...
ನಿಮಗೆ ಕ್ಯಾಟರಾಕ್ಟ್ ಶುರುವಾಗಿದೆಯೇ?
ಅಂಕಣ – ಸ್ವಾಸ್ಥ್ಯ ಸಂಪದ ಇತ್ತೀಚಿನ ದಿನಗಳಲ್ಲಿ ಕ್ಯಾಟರಾಕ್ಟ್ ಸಮಸ್ಯೆಗೆ ಅದೆಷ್ಟೋ ಮಂದಿ ಶಸ್ತ್ರಚಿಕಿತ್ಸೆ ಮಾಡಿಸಿರುವುದನ್ನು ನೋಡಿದ್ದೇವೆ. ಆದರೆ ಈ...
ನಿಜ ಪ್ರಜೆ ಜನಿಸುವ ಜಾಗ
ಅಂಕಣ – ಕಡೆಗೋಲು ರೈತರಾಗಿರುವ ಪಾಲಕರೊಬ್ಬರು ಗುರುಕುಲವೊಂದರ ದೀಕ್ಷಾಂತ ಕಾರ್ಯಕ್ರಮದ ಅನುಭವಕಥನ ಅವಧಿಯಲ್ಲಿ ಮಾತನಾಡುತ್ತಿದ್ದರು: ತಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬ...
ನಂಬರ್ ಒನ್ ಆಲೆಮನೆ ಕಥೆ
ಅಂಕಣ – ಕೃಷಿಯಿಂದ ಬದುಕು ಎಲ್ ನಿನೋ ಅಥವಾ ಯಾವುದೇ ಅಪಾಯ ಎದುರಿಸಲು ತಿಳಿಯಬೇಕು ‘ಕೃಷಿ ಆರ್ಥಿಕತೆ’ ಮತ್ತು ‘ಕೃಷಿ...
ದೇವರನ್ನು ನೋಡುವಾಸೆ! ಆದರೆ ಸತ್ಯವಂತರಾಗಲು ಸಿದ್ಧರಿಲ್ಲ!
ಅಂಕಣ – ಸಂಚಾರ ದೇವರು ಎಂದರೆ ಹೇಗಿದ್ದಾನೆ, ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬ ಪ್ರಶ್ನೆಗೆ “ಗೊತ್ತಿಲ್ಲ” ಎಂಬುದು ಬಹಳಷ್ಟು ಜನರು...
ದಿವು ಎಂಬ ನಿಷ್ಕಾಮ ಕರ್ಮಯೋಗಿ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ವಿಕ್ರಮ ಪತ್ರಿಕೆಯ 60 ವರ್ಷಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ...
ತುರಿಕೆ ಕಜ್ಜಿಗಳಿಗೆ ಏನು ಪರಿಹಾರ?
ಅಂಕಣ – ಸ್ವಾಸ್ಥ್ಯ ಸಂಪದ ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ತುರಿಕೆ, ಕಜ್ಜಿಯನ್ನು ಅನುಭವಿಸಿಯೇ ಇರುತ್ತೇವೆ. ಈ ತುರಿಕೆ...
ತಮಿಳುನಾಡಿನ ಚುನಾವಣೆಯಲ್ಲಿ ಅಮೆರಿಕನ್‌ವೋಟು!: ಎನ್ನಡಾ ಇದಿ!?
ಅಂಕಣ – ನಗಾರಿ ತಮಿಳುನಾಡಿನ ಚುನಾವಣೆಯು ಈ ಬಾರಿ ದ್ರಾವಿಡ ಪಕ್ಷಗಳಿಗೆ ಆಘಾತವನ್ನು ನೀಡಿತು. ಒಂದೊಂದು ಬೂತ್ ಅಲ್ಲಿಯೂ ವಿಜಿ...
ತಂತ್ರಜ್ಞಾನ ಕ್ರಾಂತಿ – ಭಾರತದ ರೈಲಿಗಿನ್ನು ‘ಪರಿಸರ ಸ್ನೇಹಿ ಜಲಜನಕ’
ಅಂಕಣ – Xಫ್ಯಾಕ್ಟರ್ ಬ್ರಿಟಿಷರು ತಮ್ಮ ವ್ಯಾಪಾರದ ಅನುಕೂಲಕ್ಕಾಗಿ ಪ್ರಾರಂಭಿಸಿದ ರೈಲುಗಾಡಿಯು, 1853ರಲ್ಲಿ ಬಾಂಬೆಯಿಂದ ಠಾಣೆವರೆಗೆ ಓಡುತ್ತಾ ಕ್ರಮೇಣ ಪೂರ್ಣ...
ಜಾಲತಾಣದಲ್ಲಿ ಮಿಂಚಿ – ಹಿಟ್ ಸ್ಪ್ರೇಗೆ ತೆಪ್ಪಗಾದ ಜಿರಳೆ (#CJP)
ಅಂಕಣ– Xಫ್ಯಾಕ್ಟರ್ ಜಾಲತಾಣ ಜಗತ್ತಿನ ವಿಶೇಷತೆಯೇ ವೈರಲ್ಸ್ & ಟ್ರೆಂಡ್ಸ್. ಯಾವಾಗ ಏನು ಮತ್ತು ಯಾಕೆ ಟ್ರೆಂಡ್ ಆಗುತ್ತದೆ ಎನ್ನುವುದು...
ಜಾಗತಿಕ ರಂಗದಲ್ಲಿ ಭಾರತದ ಉದಯ ರಾಷ್ಟ್ರಹಿತಕ್ಕೆ ಅಗ್ರಪೀಠವನ್ನಿತ್ತ ಹನ್ನೆರಡು ವರ್ಷಗಳು
ಅಂಕಣ – ರಾಷ್ಟ್ರಹಿತ 2026ರ ಜೂನ್ 10ರಂದು ನರೇಂದ್ರ ಮೋದಿಯವರು ಭಾರತದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಸತತವಾಗಿ ಸೇವೆ ಸಲ್ಲಿಸಿದ...
ಗೃಹಸ್ಥ ಪ್ರಚಾರಕ ಪ್ರಭಾಕರ ಘಾಟೆ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ನಮ್ಮದು ಋಷಿ ಪರಂಪರೆ. ಎಲ್ಲ ಕಾಲಗಳಲ್ಲೂ ಋಷಿಗಳು ಇರುತ್ತಾರೆ. ಎಲ್ಲ...
ಗರುಡಪುರಾಣದ ನರಕ – ಜೈಲು, ಜೈಲಿನ ಆಸ್ಪತ್ರೆ!
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-47 ಕೇರಳದಲ್ಲಿ ಹೋರಾಟದ ರೋಮಾಂಚಕಾರಿ ಅನುಭವ – 2 ತುರ್ತು ಪರಿಸ್ಥಿತಿಯ ನಂತರ...
ಕೆಟಿಎಸ್ ‘ವರ್ಣಲೀನ’
ಅಂಕಣ – ದೃಶ್ಯ ● ಕರ್ನಾಟಕದ ದೃಶ್ಯ ಸಮುದಾಯ ಕಂಡ ನಿಷ್ಠುರ ವ್ಯಕ್ತಿತ್ವದ ಕಲಾವಿದ● ರೈತ, ದಲಿತ ಚಳವಳಿಯಲ್ಲಿ ಕಲಾವಿದರ...
ಕೃತಕ ಬುದ್ಧಿಮತ್ತೆಯ ಬಗ್ಗೆ ಕೌತುಕ ಮೂಡಿಸುವ ಕೃತಿ
ಅಂಕಣ – ಜ್ಞಾನಭಂಡಾರ ಎಐ ಕುರಿತಂತೆ ಶರತ್ ಭಟ್ ಸೇರಾಜೆ ಅವರು ಬರೆದ ‘AI ಬರುತಿದೆ ದಾರಿಬಿಡಿ’ ಒಂದು ಸಮಯೋಚಿತ...
ಕುಂತಲ್ಲಿ ನಿಂತಲ್ಲಿ ನಿದ್ದೆ ಬರುತ್ತದೆ… ಏನು ಮಾಡಲಿ?
ಅಂಕಣ – ಸ್ವಾಸ್ಥ್ಯ ಸಂಪದ “ಸರ್ ನನಗೆ ನಿಂತರೆ, ಕೂತರೆ, ಮಾತಾಡುತ್ತಿದ್ದರೆ, ಓದುತ್ತಿದ್ದರೆ, ಟಿ.ವಿ ನೋಡುತ್ತಿದ್ದರೆ ಅಲ್ಲಿಯೇ ನಿದ್ದೆ ಬರುತ್ತದೆ...
ಕಾಣೆಯಾದ ಹಂಪಿಯ ಶಿಲೆ
ಅಂಕಣ – ಜ್ಞಾನಭಂಡಾರ ಇದು ‘The Missing Rock of Hampi’ ಕೃತಿಯ ಕನ್ನಡಾನುವಾದ. NAAV Ai ಸಹಾಯದಿಂದ ಅನುವಾದಿಸಿದ...
ಕಳೆದ ವರ್ಷ ಇಂದಿನ ನೆನಪು: ಕಾರ್ಗತ್ತಲೆಯಲ್ಲಿ ಜ್ಯೋತಿಷ್ಯ- ಬೆಳಕಿನ ಭವಿಷ್ಯ
ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-50 ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 24, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ...
ಕರ್ಮವೇ ಕರ್ಮಕ್ಕೆ ಕಾರಣ, ನಿಮಗೆ ಸಣ್ಣ ಕೆಲಸವಾದರೂ ಪರಿಣಾಮ ಅಗಾಧ!
ಅಂಕಣ – ಸಂಚಾರ ಪ್ರಪಂಚದಲ್ಲಿ ಇಷ್ಟೆಲ್ಲ ಏಕೆ ನಡೆಯುತ್ತಿದೆ ಮತ್ತು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ...
ಒಂದು ಕ್ಷಣ ಮೌನವಾಗಿರಬಾರದೇ?
ಅಂಕಣ– ಸ್ವಾಸ್ಥ್ಯ ಸಂಪದ ಮೌನಕ್ಕೂ ಶಾಂತಿಗೂ ಅವಿನಾಭಾವ ಸಂಬಂಧ. ಮೌನದ ಪಾಲನೆಯನ್ನು ಬಲವಂತವಾಗಿ ಹಲವಾರು ಕಡೆ ಪಾಲಿಸುವುದನ್ನು ನೋಡಿದ್ದೇವೆ. ಶಾಲೆಗಳಲ್ಲಿ...
ಎಲ್ಲರ ಅಣ್ಣಯ್ಯ ನಮ್ಮ ನಂಜುಂಡಯ್ಯ
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಅದು 50-60ರ ದಶಕ. ಆರ್‌ಎಸ್‌ಎಸ್ ವಿರುದ್ಧ ಗಾಂಧಿಹತ್ಯೆಯ ಆರೋಪ ದೇಶದೆಲ್ಲೆಡೆ...
ಉದ್ದಿನ ವಡೆಯಲ್ಲಿದೆ ನಗರದಟ್ಟಣೆಗೆ ಪರಿಹಾರ!
ಅಂಕಣ – ಮಕ್ಕಳಿಗೆ ವಿಜ್ಞಾನ ಯುಕ್ತಿ ಎಂದರೇನು ಎಂಬುದನ್ನು ಒಂದಷ್ಟು ಉದಾಹರಣೆಗಳ ಮೂಲಕ ನೋಡೋಣ. ಮೂರನೇ ತರಗತಿಯ ಶಿಕ್ಷಕರಿಗೆ ಅವತ್ತು...
ಉತ್ತಮ ಆರೋಗ್ಯದ ಘಮ ‘ಸೀಗೆಸೊಪ್ಪು’
ಅಂಕಣ – ಕೃಷಿಯಿಂದ ಬದುಕು ಬೇಸಿಗೆಯಲ್ಲಿ ನಾವು ಮಾಡುವ ಪ್ರಮುಖ ಕೆಲಸಗಳಾದ ಸೀಗೆಕಾಯಿ ಕಟಾವು, ಹರಳೆಣ್ಣೆ ಬೇಯಿಸುವುದು, ಮುತ್ತುಗದ ಎಲೆ...
ಉಗುರು ಸುತ್ತು ಸಮಸ್ಯೆಗೆ ಏನು ಪರಿಹಾರ?
ಅಂಕಣ – ಸ್ವಾಸ್ಥ್ಯ ಸಂಪದ ಬೆರಳುಗಳ ಸೌಂದರ್ಯ ಸುಂದರವಾದ ಉಗುರಿನಿಂದಲೇ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಉಗುರಿನ...
ಇತಿಹಾಸದ ನೈಜ ದಾಖಲೆಗಳು ನಮ್ಮ ಕಣ್ತೆರೆಸಲಿ
ಚೀನಾದೇಶದ ಬೌದ್ಧ ಯಾತ್ರಿಕ ಫಹೀಯನ್ (Fahiyan) ಸಾಮಾನ್ಯಯುಗದ 5ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಮತ್ತು ಸುಮಾರು ಹದಿನೈದು ವರ್ಷಗಳ ಕಾಲ...
ಆರ್ಟ್ ಮಾರ್ಕೆಟ್ ಮೇಲಿನ ಯುದ್ಧೋನ್ಮಾದ ಕಾರ್ಮೋಡ!
ಅಂಕಣ – ದೃಶ್ಯ ● ಮಧ್ಯಪ್ರಾಚ್ಯದ ಕಲಾಚಟುವಟಿಕೆಗಳು ಸ್ತಬ್ಧ, ಕಲಾಕ್ಷೇತ್ರ ತಲ್ಲಣ● ಸಾರಿಗೆ ವೆಚ್ಚ ಹೆಚ್ಚಾಗಿರುವುದು ಭಾರತದ ಮೇಲಾದ ಪರಿಣಾಮ...
ಆಯ್ಕೆಯ ಅಡಕತ್ತರಿಯಲ್ಲಿ ಸಿಲುಕುವ ವಿದ್ಯಾರ್ಥಿಗಳ ಜೀವನ
ಅಂಕಣ – ನಗಾರಿ ಯಾರೇ ಆಗಲಿ, ತಾವು ಎಲ್ಲಿಗೆ ಹೋಗಬೇಕು ಎಂಬ ಅರಿವನ್ನು ಹೊಂದಿದ್ದರೆ, ಅವರು ನಡೆಯುತ್ತಿರುವ ದಾರಿಯ ಕಷ್ಟ...
ಆಯ್ಕೆಗಳ ವಿಸ್ತರಣೆ: ಛಿದ್ರಗೊಂಡ ಜಗತ್ತಿನಲ್ಲಿ ಭಾರತದ ಪಂಚರಾಷ್ಟ್ರಗಳ ರಾಜತಾಂತ್ರಿಕ ಹೆಜ್ಜೆ
ಅಂಕಣ – ರಾಷ್ಟ್ರಹಿತ 2026ರ ಮೇ 15ರಿಂದ 20ರ ನಡುವಿನ ಆರು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಐದು ರಾಜಧಾನಿಗಳನ್ನು...
ಆಣೆ – ಪ್ರಮಾಣ, ಸತ್ಯ – ಧರ್ಮ ಮತ್ತು ಭಾರತೀಯರ ಬದುಕುವ ಕ್ರಮ
ಅಂಕಣ – ಪರ್ಯಾಯ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಚುನಾವಣೆಯೊಂದರಲ್ಲಿ ಅಡ್ಡಮತ ಹಾಕಿದ ಶಾಸಕರಿದ್ದರು ಎಂಬ ಚರ್ಚೆ ರಾಜ್ಯದಾದ್ಯಂತ ಸುದ್ದಿಮಾಡಿತ್ತು. ಇದರಲ್ಲಿ...
ಅವರು ಗುರುಗಳಿಗೆಲ್ಲ ಗುರು ಆಗಿದ್ದರು!
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಹಲವರು ಹೇಗ್ಹೇಗೋ ಬದುಕುತ್ತಾರೆ. ಅವರ ಬಾಳಿಗೊಂದು ನಿಶ್ಚಿತ ಗುರಿಯೇ ಇರುವುದಿಲ್ಲ...
ಅದೊಂದು ಯುಕ್ತಿಯಿಂದ ಮೂರನೇ ಮಹಾಯುದ್ಧ ತಪ್ಪಿತು!
ಅಂಕಣ – ಮಕ್ಕಳಿಗೆ ವಿಜ್ಞಾನ 1983ನೇ ಇಸವಿ ಸೆಪ್ಟೆಂಬರ್ 26ರ ರಾತ್ರಿ. ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯದ ಶೀತಲ...
POK ಜನಾಕ್ರೋಶ ಭಾರತಕ್ಕೆ ಅವಕಾಶ
ಅಂಕಣ – Xಫ್ಯಾಕ್ಟರ್ ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರ ಶತಮಾನಗಳಿಂದಲೂ ಭಾರತದ ಅವಿಭಾಜ್ಯ ಅಂಗವಾಗಿದ್ದರೂ, ಬ್ರಿಟಿಷರಿಂದ ಮುಕ್ತಿಪಡೆದು ದೇಶ...
E85: ಇಂಧನ ಸ್ವಾವಲಂಬನೆಯತ್ತ ಭಾರತದ ಮಹತ್ವದ ಮೈಲಿಗಲ್ಲು
ಅಂಕಣ – Xಫ್ಯಾಕ್ಟರ್ ಹಲವು ಸಂಪನ್ಮೂಲಗಳಿಂದ ಸಂಪದ್ಭರಿತವಾದ ಭಾರತವು ಒಂದು ವಿಶೇಷ ದೇಶ. ಒಂದೆಡೆ ನಮ್ಮ ಜನಸಂಖ್ಯೆಯೇ ಶಕ್ತಿ ಎಂದರೆ...
1948ರಲ್ಲಿ ನಡೆದ ಪ್ರಪ್ರಥಮ ಪ್ರಾಂತ ಮಟ್ಟದ ಬೃಹತ್ ಶಿಬಿರ
ಅಂಕಣ – ಸಂಘ ಸೌರಭ – 43 1948ರ ಜನವರಿ ತಿಂಗಳು. ಸ್ವಾತಂತ್ರ್ಯ ಬಂದು ಕೆಲವು ತಿಂಗಳುಗಳಾಗಿದ್ದವು ಅಷ್ಟೇ. ದೇಶ...
‘ಮರಣ ಕಾದಿದೆ ಸಾವಿಗೆ’ ಎಂದ ಕವಿ ಶಿವರಾಮು
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ರಾಷ್ಟ್ರದೇವಗೆ ಪ್ರಾಣ ದೀವಿಗೆಸೇವೆಯಾಗಲಿ ನಾಡಿಗೆಮೃತ್ಯು ಭೃತ್ಯನು ಹಿಂದೂ ಭೂಮಿಗೆಮರಣ ಕಾದಿದೆ...
‘ಕುರ್ಚಿ’ ರೂಪ, ಅದೊಂದು ರೂಪಕ!
ಅಂಕಣ – ದೃಶ್ಯ ಇದು ಕುರ್ಚಿ ವಿಷ್ಯ! ಕುರ್ಚಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇವರದ್ದೇನು ಕುರ್ಚಿ ವಿಚಾರ...
‘ಕಿಚಡಿ’ಯೆಂಬ ಸತ್ವಪೂರ್ಣ ಆಹಾರ
ಅಂಕಣ – ಸ್ವಾಸ್ಥ್ಯ ಸಂಪದ ಒಂದು ದೇಶಕ್ಕೆ ಒಂದು ರಾಷ್ಟ್ರಧ್ವಜ, ಒಂದು ರಾಷ್ರೀಯ ಪಕ್ಷಿ, ಒಂದು ಹೂ, ಒಂದು ಗೀತೆ...




















































































